ಬೃಹತ್ ಜಾಕ್‌ಪಾಟ್ ಗೆದ್ದು ಮಂಗಮಾಯ: ರೂ. 1,250 ಕೋಟಿ ಲಾಟರಿ ವಿಜೇತ ವ್ಯಕ್ತಿಗಾಗಿ ಆಸ್ಟ್ರೇಲಿಯಾದಲ್ಲಿ ರಾಷ್ಟ್ರವ್ಯಾಪಿ ಹುಡುಕಾಟ
ಸಿಡ್ನಿ, ಅ.11 www.bengaluruwire.com : ಆಸ್ಟ್ರೇಲಿಯಾದ ಲಾಟರಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಗೊಂದಲ ಮೂಡಿಸಿರುವ ಪ್ರಕರಣದಲ್ಲಿ, ಬರೋಬ್ಬರಿ ರೂ. 1,250 ಕೋಟಿ (15 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ...























