ಬೆಂಗಳೂರಿನ ಮನೆಯೊಳಗೆ ಪ್ರತ್ಯಕ್ಷವಾಯ್ತು 4 ಅಡಿ ಉದ್ದದ ಬೃಹತ್ ಉಡ : ವಿಚಿತ್ರ ಪ್ರಾಣಿ ಎಂದು ಬೆದರಿದ ಜನ
ಬೆಂಗಳೂರು, ಡಿ.26 www.bengaluruwire.com : ಸಿಲಿಕಾನ್ ಸಿಟಿಯ ಜನನಿಬಿಡ ಪ್ರದೇಶದ ಮನೆಯೊಂದರಲ್ಲಿ ಬೃಹತ್ ಗಾತ್ರದ ಉಡವೊಂದು (Monitor Lizard) ಪ್ರತ್ಯಕ್ಷವಾಗಿ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಹಾಲಕ್ಷ್ಮಿ ...
























