ಚಿತ್ರದುರ್ಗದಲ್ಲಿ ಭೀಕರ ರಸ್ತೆ ದುರಂತ: ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಸೀಬರ್ಡ್ ಬಸ್; 10ಕ್ಕೂ ಹೆಚ್ಚು ಮಂದಿ ಸಜೀವ ದಹನ?
ಹಿರಿಯೂರು (ಚಿತ್ರದುರ್ಗ), ಡಿ.25 www.bengaluruwire.com : ಕ್ರಿಸ್‌ಮಸ್ ರಜೆಯ ಮಜಾ ಕಳೆಯಲು ಊರುಗಳಿಗೆ ಮತ್ತು ಪ್ರವಾಸಕ್ಕೆ ತೆರಳುತ್ತಿದ್ದವರ ಪಾಲಿಗೆ ಗುರುವಾರ (ಡಿ.25) ಕರಾಳ ದಿನವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ...
























