BWSSB News | ಬೆಂಗಳೂರಿನ ಜನತೆಗೆ ಜಲಮಂಡಳಿ ‘ಯುಗಾದಿ ಗಿಫ್ಟ್’: ನೀರಿನ ಬಿಲ್ ಬಾಕಿ ಬಡ್ಡಿ ಸಂಪೂರ್ಣ ಮನ್ನಾ
ಬೆಂಗಳೂರು, ಮಾ.22 www.bengaluruwire.com: ಸಿಲಿಕಾನ್ ಸಿಟಿ ಜನತೆಗೆ ರಾಜ್ಯ ಸರ್ಕಾರ ಮತ್ತು ಜಲಮಂಡಳಿಯು ಯುಗಾದಿ ಹಬ್ಬದ ಖುಷಿಯಲ್ಲಿರುವವರಿಗೆ ವಿಶೇಷ ಉಡುಗೊರೆಯೊಂದನ್ನು ಘೋಷಿಸಿದೆ. ಹಲವು ವರ್ಷಗಳಿಂದ ನೀರಿನ ಬಿಲ್...




















