BW SPECIAL | BESCOM Electric Poles | ಬೆಂಗಳೂರು : ವಿದ್ಯುತ್ ಕಂಬದ ಮೇಲೆ ಹಾಕಲಾಗಿದ್ದ 762 ಕಿ.ಮೀ ಉದ್ದದ ಅನಧಿಕೃತ ಕೇಬಲ್ ಕಡಿತ : ಕೇಬಲ್ ಮಾಫಿಯಾಕ್ಕೆ ಚುರುಕು ಮುಟ್ಟಿಸಿದ ಬೆಸ್ಕಾಂ
ಬೆಂಗಳೂರು, ಜು.15 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇಂಟರ್ ನೆಟ್, ಮೊಬೈಲ್ ಬಳಕೆ ಹೆಚ್ಚಾದಂತೆ ಹಾಗೂ ಸೇವೆಯಲ್ಲಿ ಅಂತರ್ಜಾಲದ ವೇಗ ಜಾಸ್ತಿಯಾದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ ಸಿಕ್ಕ...






















