PM SVANidhi Awards | ‘ಪಿಎಂ ಸ್ವ-ನಿಧಿ’ ಯೋಜನೆಯಡಿ ಬಿಬಿಎಂಪಿಗೆ ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ ಎರಡನೇ ರ‍್ಯಾಂಕ್
ಬೆಂಗಳೂರು, ಜು.18 www.bengaluruwire.com : ಪಿಎಂ ಸ್ವನಿಧಿ ಯೋಜನೆ "ಹಣಕಾಸು ಸೇರ್ಪಡೆ ಮತ್ತು ಬೀದಿ ವ್ಯಾಪಾರಿಗಳ ಸಬಲೀಕರಣ ಪ್ರವೇಶಕ್ಕಾಗಿ ಕಾರ್ಯಕ್ಷಮತೆ ಗುರುತಿಸುವಿಕೆ"(PRAISE 2023-24)ಯಲ್ಲಿ ಬೃಹತ್ ಬೆಂಗಳೂರು ಮಹಾನಗರ...






















