Friday, August 28, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: 41 ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಶಿಕ್ಷಣ ಸುಧಾರಣೆಗೆ ಯು.ಟಿ. ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

    Nepal Flash Floods | ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ: ಭೀಕರ ದುರಂತಕ್ಕೆ ಅಸಲಿ ಕಾರಣವೇನು?

    ದೇವನಹಳ್ಳಿಯಲ್ಲಿ ₹600 ಕೋಟಿ ವೆಚ್ಚದ ಡಿಎನ್ ಸೊಲ್ಯೂಷನ್ಸ್‌ ಘಟಕ ಉದ್ಘಾಟನೆ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಚಾಲನೆ

    Finance News | ಗ್ರಾಮೀಣ ಬ್ಯಾಂಕ್‌ಗಳ ಸಾರ್ವಕಾಲಿಕ ದಾಖಲೆ: 2025-26 ರಲ್ಲಿ ₹10,176 ಕೋಟಿ ನಿವ್ವಳ ಲಾಭ, ₹13.5 ಲಕ್ಷ ಕೋಟಿ ದಾಟಿದ ಒಟ್ಟು ವ್ಯವಹಾರ

    ಈದ್-ಮಿಲಾದ್ ಹಾಗೂ ಓಣಂ ಹಬ್ಬ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ

    Defence News | ಕ್ಷಿಪಣಿ ತಂತ್ರಜ್ಞಾನ ಖಾಸಗಿಗೆ: ಭಾರತೀಯ ರಕ್ಷಣಾ ವಲಯದಲ್ಲಿ ಹೊಸ ಕ್ರಾಂತಿ

    ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ: ಕೆಜಿಗೆ ₹55 ಗಡಿ ದಾಟಿದ ದರ

    KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

  • Bengaluru Focus

    GBA News | ​ಕೋರಮಂಗಲ ನೆಕ್ಸಸ್ ಮಾಲ್‌ ಮಳಿಗೆಗಳಿಗೆ ₹85 ಸಾವಿರ ದಂಡ

    GBA News | ರಸ್ತೆಯಲ್ಲೇ ಮೆಡಿಕಲ್ ತ್ಯಾಜ್ಯ ಎಸೆದ ಕ್ಲಿನಿಕ್‌ಗೆ ₹40,000 ದಂಡ!

    ಎಐ ಪ್ರವರ್ತಕ ವಿಜ್ಞಾನಿ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ ಗೌರವ

    Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

    KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

    GBA Head Office Image

    GBA News | ಬೆಂಗಳೂರಿನ ಸಾಧಕ ವಿದ್ಯಾರ್ಥಿಗಳಿಗೆ ಜಿಬಿಎ ವತಿಯಿಂದ ‘ನಮ್ಮೂರ ಹೆಮ್ಮೆ’ ಪೌರ ಸನ್ಮಾನ: ಅರ್ಜಿ ಆಹ್ವಾನ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: 41 ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ

​₹35ಕ್ಕೆ ಈರುಳ್ಳಿ ಮಾರಾಟ, 579 ಕೇಂದ್ರಗಳಿಂದ ದೈನಂದಿನ ದರ ಮೇಲ್ವಿಚಾರಣೆಗೆ ಸಚಿವ ಪ್ರಲ್ಹಾದ ಜೋಶಿ ಸೂಚನೆ

by Bengaluru Wire Desk
August 28, 2026
in News Wire, Public interest
Reading Time: 1 min read
0

ಬೆಂಗಳೂರು / ನವದೆಹಲಿ, ಆ.28 www.bengaluruwire.com: ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬ ಹರಿದಿನಗಳು ಹಾಗೂ ಮದುವೆ ಸಮಾರಂಭಗಳ ಸರಣಿಯೇ ಶುರುವಾಗಿದೆ. 

ಈ ಋತುವಿನಲ್ಲಿ ಮಾರುಕಟ್ಟೆಯಲ್ಲಿ ನಿತ್ಯಬಳಕೆಯ ಪದಾರ್ಥಗಳ ದರ ಏರಿಕೆಯಾಗುವುದನ್ನು ತಡೆಯಲು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಂಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಹಾಲು, ಬೇಳೆಕಾಳು ಹಾಗೂ ತರಕಾರಿಗಳು ಸೇರಿದಂತೆ ಒಟ್ಟು 41 ಅಗತ್ಯ ವಸ್ತುಗಳ ಬೆಲೆ ಸ್ಥಿರೀಕರಣಕ್ಕೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

​₹35 ದರದಲ್ಲಿ ಈರುಳ್ಳಿ ಲಭ್ಯತೆ:

ಹಬ್ಬದ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರ್ಕಾರ ಬಫರ್ ಸ್ಟಾಕ್‌ನಿಂದ ಮಾರುಕಟ್ಟೆಗೆ ಈರುಳ್ಳಿ ಬಿಡುಗಡೆ ಮಾಡುತ್ತಿದೆ. NCCF, NAFED, ಕೇಂದ್ರೀಯ ಭಂಡಾರ್ ಹಾಗೂ ಸಫಲ್ ಮಳಿಗೆಗಳ ಮೂಲಕ ಪ್ರತಿ ಕೆಜಿಗೆ ಕೇವಲ ₹35 ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ 122 ಮಳಿಗೆಗಳು ಹಾಗೂ 90 ಮೊಬೈಲ್ ವ್ಯಾನ್‌ಗಳನ್ನು ನಿಯೋಜಿಸಲಾಗಿದೆ. ನಾಸಿಕ್‌ನಿಂದ ‘ಕಾಂದಾ ಎಕ್ಸ್‌ಪ್ರೆಸ್’ ರೈಲು ಹಾಗೂ ರಸ್ತೆ ಮಾರ್ಗಗಳ ಮೂಲಕ ದೆಹಲಿ, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಈರುಳ್ಳಿ ಪೂರೈಕೆ ಚುರುಕುಗೊಂಡಿದೆ.

​579 ಕೇಂದ್ರಗಳ ಮೂಲಕ ನಿರಂತರ ನಿಗಾ:

ದೇಶದ 579 ಆಯಕಟ್ಟಿನ ಕೇಂದ್ರಗಳಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು ನಿತ್ಯದ ದರಗಳ ಮೇಲೆ ಕಣ್ಣಿಟ್ಟಿದೆ. ಟೊಮೆಟೊ, ಆಲೂಗಡ್ಡೆ, ತೊಗರಿಬೇಳೆ, ಕಡಲೆಬೇಳೆ ಮುಂತಾದ ಪ್ರಮುಖ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದು, ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊ ಸರಾಸರಿ ₹38.33, ಆಲೂಗಡ್ಡೆ ₹22.63, ಕಡಲೆಬೇಳೆ ₹86.71, ಅಟ್ಟಾ ₹40.48 ಹಾಗೂ ಹಾಲು ಪ್ರತಿ ಲೀಟರ್‌ಗೆ ₹60.82 ದರದಲ್ಲಿದೆ.

​”ಹಬ್ಬಗಳ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಯಲು 41 ದಿನಬಳಕೆ ವಸ್ತುಗಳ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಬಫರ್ ಸ್ಟಾಕ್ ಬಿಡುಗಡೆ ಮಾಡಿ ಗ್ರಾಹಕರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ.”

— ಪ್ರಲ್ಹಾದ ಜೋಶಿ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಶಿಕ್ಷಣ ಸುಧಾರಣೆಗೆ ಯು.ಟಿ. ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

Next Post

GBA News | ​ಕೋರಮಂಗಲ ನೆಕ್ಸಸ್ ಮಾಲ್‌ ಮಳಿಗೆಗಳಿಗೆ ₹85 ಸಾವಿರ ದಂಡ

Next Post

GBA News | ​ಕೋರಮಂಗಲ ನೆಕ್ಸಸ್ ಮಾಲ್‌ ಮಳಿಗೆಗಳಿಗೆ ₹85 ಸಾವಿರ ದಂಡ

Please login to join discussion

Like Us on Facebook

Follow Us on Twitter

Recent News

GBA News | ​ಕೋರಮಂಗಲ ನೆಕ್ಸಸ್ ಮಾಲ್‌ ಮಳಿಗೆಗಳಿಗೆ ₹85 ಸಾವಿರ ದಂಡ

August 28, 2026

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: 41 ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ

August 28, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕೋರಮಂಗಲ ನೆಕ್ಸಸ್ ಮಾಲ್‌ ಮಳಿಗೆಗಳಿಗೆ ₹85 ಸಾವಿರ ದಂಡ

August 28, 2026

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: 41 ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ

August 28, 2026
ವಿಧಾನಸೌಧದ ಸಾಂದರ್ಭಿಕ ಚಿತ್ರ

ಶಿಕ್ಷಣ ಸುಧಾರಣೆಗೆ ಯು.ಟಿ. ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

August 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d