Finance News | ಗ್ರಾಮೀಣ ಬ್ಯಾಂಕ್‌ಗಳ ಸಾರ್ವಕಾಲಿಕ ದಾಖಲೆ: 2025-26 ರಲ್ಲಿ ₹10,176 ಕೋಟಿ ನಿವ್ವಳ ಲಾಭ, ₹13.5 ಲಕ್ಷ ಕೋಟಿ ದಾಟಿದ ಒಟ್ಟು ವ್ಯವಹಾರ
ನವದೆಹಲಿ, ಆ.26 www.bengaluruwire.com: ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (Regional Rural Banks - RRBs) 2025-26ನೇ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಆರ್ಥಿಕ...




















