Bangalore Bandh | ಸೋಮವಾರ (ಸೆ.11) ಬೆಂಗಳೂರು ಬಂದ್ : ಏನಿರುತ್ತೆ? ಯಾವ ಸೌಲಭ್ಯಗಳಿರಲ್ಲ? ಯಾವೆಲ್ಲಾ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ?
ಬೆಂಗಳೂರು, ಸೆ.10 www.bengaluruwire.com : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಮರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರದಂದು ಬೆಂಗಳೂರು ಬಂದ್ ಆಗಲಿದೆ....























