Airport Customs | ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ : ಕ್ಯಾಪ್ಸೂಲ್ ನಲ್ಲಿ ಡ್ರಗ್ಸ್ ಹಾಗೂ ರಟ್ಟಿನ ಡಬ್ಬದಲ್ಲಿ ಚಿನ್ನದ ಪುಡಿ ಕಳ್ಳಸಾಗಾಣಿಕೆ – ಇಲ್ಲಿದೆ ಕುತೂಹಲಕಾರಿ ಮಾಹಿತಿ
ಬೆಂಗಳೂರು, ಸೆ.13 www.bengaluruwire.com : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ((KIAL) ಹಾಗೂ ಮಂಗಳೂರು ಏರ್ ಪೋರ್ಟಿ (Mangalore Airport)ನ ಕಸ್ಟಮ್ಸ್ ಅಧಿಕಾರಿ (Customs Officers)ಗಳು ಭರ್ಜರಿ...























