Social Concern News | ಗಮನಿಸಿ !! : ಜನ ಸಾಮಾನ್ಯರು ಮೋಸ ಹೋಗುವ 10 ವಂಚನೆಗಳ ಪಟ್ಟಿ ಇಲ್ಲಿದೆ : ಈ ಬಗ್ಗೆ ತಿಳಿದುಕೊಂಡು ಎಚ್ಚರಿಕೆ ವಹಿಸಿ
ನವದೆಹಲಿ, ಅ.25 www.bengaluruwire.com : ಸಾಮಾಜಿಕ ಮಾಧ್ಯಮ, ಮೊಬೈಲ್, ಆನ್ ಲೈನ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಆಧುನಿಕ ತಂತ್ರಜ್ಞಾನದಿಂದಾಗಿ ಸೈಬರ್ ಕ್ರೈಮ್, ವಂಚನೆ...






















