BBMP News | ಅಕ್ರಮ ಕಟ್ಟಡ ವ್ಯತಿರಿಕ್ತ ಭಾಗಗಳ ತೆರವು ವಿಷಯದಲ್ಲಿ 2020ರ ಬಿಬಿಎಂಪಿ ಮಾಸಿಕ ಸಭೆಯ ನಿರ್ಣಯ ಮೂಲೆಗುಂಪು?
ಬೆಂಗಳೂರು, ನ.12 www.bengaluruwire.com : ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವುಗೊಳಿಸುವಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ವಿಭಿನ್ನವಾದ ಆದೇಶಗಳನ್ನು ಈ ಕೂಡಲೇ ಹಿಂಪಡೆದು...






















