Hebbal Flyover | ಹೆಬ್ಬಾಳ ಫ್ಲೈಓವರ್‌ನ ಹೊಸ ಲೂಪ್ ಪ್ರಾಯೋಗಿಕ ಸಂಚಾರಕ್ಕೆ ಮುಕ್ತ: ಇನ್ನೂ ನಿಗದಿಯಾಗದ ಉದ್ಘಾಟನೆ ದಿನಾಂಕ
ಬೆಂಗಳೂರು, ಆ.14 www.bengaluruwire.com : ನಗರದ ಅತ್ಯಂತ ಪ್ರಮುಖ ಸಂಚಾರ ಕೇಂದ್ರವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ಹೊಸ ಫ್ಲೈಓವರ್ ಲೂಪ್ ಅನ್ನು ಪ್ರಯೋಗಾತ್ಮಕವಾಗಿ ವಾಹನ ಸಂಚಾರಕ್ಕೆ ಬುಧವಾರ...
























