ವೈಟ್‌ಫೀಲ್ಡ್ ನಿವಾಸಿಗಳಿಗೆ ಗುಡ್ ನ್ಯೂಸ್: 4.25 ಕೋಟಿ ವೆಚ್ಚದ ಹೈಟೆಕ್ ಬೆಸ್ಕಾಂ ಕಚೇರಿ ಉದ್ಘಾಟಿಸಿದ ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಡಿ.05 www.bengaluruwire.com : ಐಟಿ ಹಬ್ ಎಂದು ಕರೆಯಲ್ಪಡುವ ವೈಟ್‌ಫೀಲ್ಡ್ ಭಾಗದ ವಿದ್ಯುತ್ ಗ್ರಾಹಕರಿಗೆ ಇನ್ಮುಂದೆ ತ್ವರಿತ ಸೇವೆ ದೊರೆಯಲಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ಬೆಸ್ಕಾಂನ ನೂತನ...






















