ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ ; ಎಲೆ ಮರೆಕಾಯಿಯಂತಿರುವ ಸಾಧಕರ ಆಯ್ಕೆ
ಬೆಂಗಳೂರು, (www.bengaluruwire.com) :ಕರ್ನಾಟಕ ರಾಜ್ಯೋತ್ಸವದ 66ನೇ ವರ್ಷದ ಅಂಗವಾಗಿ ಈ ಬಾರಿ ವಿವಿಧ ಕ್ಷೇತ್ರಗಳ 66 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ( Kannada Rajyotsava Award...






















