Indian Coast Guard | ಕಾರವಾರದಲ್ಲಿ ಕರಾವಳಿ ಭದ್ರತಾ ಪಡೆಯಿಂದ ಏಳು ಮೀನುಗಾರರ ರಕ್ಷಣೆ
ಕಾರವಾರ, (www.bengaluruwire.com) :ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಕಾಣಿಸಿಕೊಂಡ ಬೋಟ್ ನಲ್ಲಿ ಸಿಲುಕಿದ್ದ ಏಳು ಮಂದಿಯನ್ನು ಭಾರತೀಯ ನೌಕಾಪಡೆಯ ಯೋಧರು ರಕ್ಷಣೆ ಮಾಡಿದ್ದಾರೆ....






















