BW SPECIAL | BDA Land Acquisition Section Corruption Part-2 | ಸರ್ವೆ ಇಲಾಖೆ ವಾಪಸ್ ಕರೆಸಿಕೊಂಡ್ರೂ ಬಿಡಿಎ ಬಿಟ್ಟು ಹೋಗದ ಸರ್ವೆಯರ್ ಗಳು ; ಕಮಾಯಿಗಾಗಿ ಬೃಹತ್ ಡಿಮ್ಯಾಂಡ್ ಅಥಾರಿಟಿಯಾಗಿದ್ಯಾ ಬಿಡಿಎ?
ಬೆಂಗಳೂರು, ಜೂ.14 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದಲ್ಲಿನ ಭೂಸ್ವಾಧೀನ ವಿಭಾಗದಲ್ಲಿ ಸರ್ವೆಯರ್ ಗಳು ನಡೆಸುತ್ತಿರುವ ಅಕ್ರಮಗಳ ವಿವರವನ್ನು ಜೂ.8ರಂದು ಪ್ರಸಾರ ಮಾಡಿದ ವಿಶೇಷ ವರದಿಯಲ್ಲಿ ಬೆಂಗಳೂರು...
























