BIG NEWS | ಸಾರ್ವಜನಿಕ ಚರ್ಚೆಗೆ ಗ್ರಾಸವಾದ ಬೆಂಗಳೂರು ವೈರ್ Exclusive Report : ಬಿಬಿಎಂಪಿ ಗುತ್ತಿಗೆದಾರರಿಂದ ಶೇ.50 ಕಮಿಷನ್ ಆರೋಪ ; ಲಿಖಿತ ದೂರು ನೀಡಿದರೆ ಕಾನೂನು ಕ್ರಮ – ತುಷಾರ್ ಗಿರಿನಾಥ್
ಬೆಂಗಳೂರು, ಆ.25 www.bengaluruwire.com :ಬಿಬಿಎಂಪಿಯಲ್ಲಿ ಕಮಿಷನ್ ನೀಡಿಕೆ ವಿಚಾರದಲ್ಲಿ ಲಿಖಿತ ದೂರು ನೀಡಿದಲ್ಲಿ ತನಿಖೆ ನಡೆಸಿ ಆರೋಪದಲ್ಲಿ ಸತ್ಯವಿದೆ ಎಂದು ಮನವರಿಕೆ ಆದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ...
























