BW Special | Rain Water Reservoir | ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ನಡುವೆಯೇ ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಲಾಗಿದೆ ಮಳೆ ನೀರು ಜಲಾಶಯ….!
ಬೆಂಗಳೂರು, ಸೆ.17 www.bengaluruwire.com : ರಾಜಧಾನಿ ಬೆಂಗಳೂರು ಒಂದು ಕಾಲದಲ್ಲಿ ನೂರಾರು ಕೆರೆಗಳಿದ್ದರೂ, ಹಲವು ಕೆರೆಗಳು ಸದ್ದಿಲ್ಲದೆ ಒತ್ತುವರಿಯಾಗಿ ಅವುಗಳ ಮೇಲೆ ರಸ್ತೆ, ಕಟ್ಟಡ, ಕಾಂಪ್ಲೆಕ್ಸ್ ನಿಂತುಕೊಂಡಿದ್ದರೆ,...
























