Sunday, November 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

    ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  • Bengaluru Focus

    BDA News | ಹೆಬ್ಬಾಳ ಫ್ಲೈಓವರ್ 18 ತಿಂಗಳು ಬಂದ್ ಇಲ್ಲ: ಬಿಡಿಎ ಸ್ಪಷ್ಟನೆ

    ಕೊಲೆಯಾದ ಬಾಲಕ (ಎಡಭಾಗ), ಕೊಲೆ ಆರೋಪಿ ಇಂದುಶೇಖರ್ (ಮಧ್ಯದಲ್ಲಿ), ಕೊಲೆಯಾದವರು (ಬಲಭಾಗದ ಚಿತ್ರ)

    ಬೆಂಗಳೂರಿನಲ್ಲಿ ನರಮೇಧ: 20 ದಿನ, 7 ಕೊಲೆ; ಕ್ಯಾಬ್ ಚಾಲಕನ ಭೀಕರ ಕೃತ್ಯ: ಇಲ್ಲಿದೆ ಫುಲ್ ಡಿಟೇಲ್ಸ್

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

  • Public interest
  • BW Special
  • Life Style
  • Photo Gallery
  • Video
No Result
View All Result

Bangalore Fire Accident | ಬೆಂಗಳೂರು : ಕಸದ ಗೋದಾಮಿಗೆ ಬೆಂಕಿ : ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ ಅಗ್ನಿಯ ಕೆನ್ನಾಲಿಗೆ

ಗುಜರಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.

by Bengaluru Wire Desk
March 12, 2024
in Bengaluru Focus
Reading Time: 1 min read
0

ಬೆಂಗಳೂರು, ಮಾ.12 www.bengaluruwire.com : ಪೀಣ್ಯದ ರಾಜಗೋಪಾಲ್ ನಗರದ ಬಳಿಯ ಗುಜರಿ ಗೋದಾಮಿನಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ದಳಗಳು ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.

ಹೆಗ್ಗನಹಳ್ಳಿ ವಾರ್ಡ್ ನ ಕರೀಂ ಸಾಹೇಬ್ ಲೇಔಟ್ ಮುಖ್ಯರಸ್ತೆ ಬಳಿಯ ಗುಜರಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯು ಹತ್ತಿರದ ಮನೆಗಳಿಗೆ ಹರಡಿ ಹಾನಿಯನ್ನುಂಟು ಮಾಡಿತು. ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ತಮ್ಮ‌ ತಮ್ಮ ಮನೆಗಳಿಗೆ ಬೆಂಕಿ ಹರಡುತ್ತಿದ್ದಂತೆ ಮನೆಯಲ್ಲಿದ್ದ ಎಲ್ಲರೂ ಹೊರ ಬಂದು ಕಿರುಚಾಡಲು ಶುರು ಮಾಡಿದರು. ಘಟನೆಯಿಂದ ಕೆಲ ಮನೆಗಳಿಗೆ ಹಾನಿ ಉಂಟಾಗಿದೆ.‌ ಇನ್ನು ಅಗ್ನಿ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.

ಅಗ್ನಿ ಆಕಸ್ಮಿಕವಾಗಿ ಅಕ್ಕಪಕ್ಕದ ಮನೆಗಳಿಗೂ ಹರಡಿರುವ ಚಿತ್ರ.

ರಾಜಗೋಪಾಲನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, 8 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಗುಜರಿ ಅಂಗಡಿಗೆ ಬೆಂಕಿ ಹತ್ತಿಕೊಂಡು ಅದರ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿದ್ದ ಕಾರಣ ದೂರದ ವಿಜಯನಗರ, ರಾಜಾಜಿನಗರ ಸುತ್ತಮುತ್ತಲ ಜನರಿಗೂ ಕಾಣಿಸಿದ ಕಾರಣ ಅವರೂ ಕೂಡ ಗಾಬರಿಗೊಂಡಿದ್ದರು. ಗುಜರಿ ಗೋದಾಮಿನಲ್ಲಿನ ತ್ಯಾಜ್ಯ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಕವಾಗಿ ಹರಡಿತ್ತು.‌ ಆದರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅಗ್ನಿಶಾಮಕ ಸಿಬ್ಬಂದಿಯ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. 

ಮಾರ್ಚ್​ 9ರಂದು ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿ ಮೋಟಾರು ಗ್ಯಾರೇಜ್‌ನಲ್ಲಿ‌ ಆಕಸ್ಮಿಕ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ವೆಲ್ಡಿಂಗ್​ ಕೆಲಸಕ್ಕೆ ಬಳಸುವ ಗ್ಯಾಸ್​ ಟ್ಯಾಂಕ್​ ಸ್ಫೋಟಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿತ್ತು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Karnataka Brain Health Service | ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಸೇವೆ ಇಂದಿನಿಂದ ಆರಂಭ : ಇಲ್ಲಿನ ಯಾವೆಲ್ಲಾ ಚಿಕಿತ್ಸೆ ಲಭ್ಯ? ಇಲ್ಲಿದೆ ಮಾಹಿತಿ

Next Post

Bangalore Water Scarcity | ದೊಡ್ಡಗಾತ್ರದ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತ ; ನಗರದಲ್ಲಿ ಕುಡಿಯುವ ನೀರನ್ನು ಈಜುಕೊಳಕ್ಕೆ ಬಳಸಲು ನಿಷೇಧ

ವಿಧಾನಸೌಧದ ಸಾಂದರ್ಭಿಕ ಚಿತ್ರ

Government Employees News | ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ : ತುಟ್ಟಿಭತ್ಯೆ ಶೇ.3.75 ಹೆಚ್ಚಳ : ಜ.1ರಿಂದಲೇ ಪೂರ್ವಾನ್ವಯ

Please login to join discussion

Like Us on Facebook

Follow Us on Twitter

Recent News

BDA News | ಹೆಬ್ಬಾಳ ಫ್ಲೈಓವರ್ 18 ತಿಂಗಳು ಬಂದ್ ಇಲ್ಲ: ಬಿಡಿಎ ಸ್ಪಷ್ಟನೆ

November 7, 2026

Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

November 7, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BDA News | ಹೆಬ್ಬಾಳ ಫ್ಲೈಓವರ್ 18 ತಿಂಗಳು ಬಂದ್ ಇಲ್ಲ: ಬಿಡಿಎ ಸ್ಪಷ್ಟನೆ

November 7, 2026

Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

November 7, 2026

ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

November 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d