Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW SPECIAL | 146 Tigers Death | ದೇಶದಲ್ಲಿ ಈ ವರ್ಷ ಒಂಭತ್ತು ತಿಂಗಳಲ್ಲಿ 146 ವ್ಯಾಘ್ರಗಳ ಸಾವು ; 11 ವರ್ಷದಲ್ಲೇ ಅತ್ಯಧಿಕ : ಇದಕ್ಕೆ ಕಾರಣಗಳೇನು? ಇಲ್ಲಿದೆ ವಿಶೇಷ ವರದಿ

ದೇಶದಲ್ಲಿ‌ 2018ರಲ್ಲಿ ಹುಲಿಗಣತಿ ಅನ್ವಯ 2967 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. | ಇತ್ತೀಚೆಗೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 34 ದಿನದಲ್ಲಿ 12 ಹುಲಿಗಳು ಸತ್ತಿವೆ.

by Bengaluru Wire Desk
September 30, 2023
in BW Special, News Wire, Public interest
Reading Time: 1 min read
0

ಬೆಂಗಳೂರು, ಸೆ.30 www.bengaluruwire.com : ಭಾರತದಲ್ಲಿ ಈ ವರ್ಷ ಜನವರಿಯಿಂದ ಸೆಪ್ಟೆಂಬರ್ 28 ರವರೆಗೆ 146 ಹುಲಿ ಸಾವುಗಳು ದಾಖಲಾಗಿವೆ, ಇದು 2012 ರ ನಂತರದ ಅತ್ಯಧಿಕ ಅಂಕಿ ಅಂಶವಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಅಂಕಿಅಂಶಗಳು ಬಹಿರಂಗಪಡಿಸಿದೆ.

ಈ ದತ್ತಾಂಶವು ಹುಲಿಗಳ ಸಂಖ್ಯೆಯನ್ನು ರಕ್ಷಿಸುವ ಭಾರತದ ಪ್ರಯತ್ನಗಳಲ್ಲಿ ಬಹಳ ಗಂಭೀರ ವಿಚಾರವಾಗಿದೆ. ಈ ವರ್ಷ ಅತಿ ಹೆಚ್ಚು ಹುಲಿ ಸಾವುಗಳು ಮಧ್ಯಪ್ರದೇಶದಿಂದ (34) ವರದಿಯಾಗಿದ್ದು, ಮಹಾರಾಷ್ಟ್ರ (32) ನಂತರದ ಸ್ಥಾನದಲ್ಲಿದೆ.  146 ಹುಲಿ ಸಾವುಗಳಲ್ಲಿ 24 ಮರಿಗಳು.  ಇದು ಹುಲಿ ಜನಸಂಖ್ಯೆಯ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು.  ಉತ್ತರಾಖಂಡದಲ್ಲಿ ಸುಮಾರು 17, ಅಸ್ಸಾಂನಿಂದ 11, ಕರ್ನಾಟಕದಿಂದ 9 ಮತ್ತು ರಾಜಸ್ಥಾನದಿಂದ ಐದು ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.  ಅಲ್ಲದೆ, ಈ ಅವಧಿಯಲ್ಲಿ ದೇಶದ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 70 ಸಾವುಗಳು ವರದಿಯಾಗಿವೆ.

ಮಧುಮಲೈ ಅರಣ್ಯದಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಹುಲಿಯ ಚಿತ್ರ.

ದೇಶದಲ್ಲಿ‌ 2018ರಲ್ಲಿ ಹುಲಿಗಣತಿ ಅನ್ವಯ 2967 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1411 ಇತ್ತು. ಕಾಲಕ್ರಮೇಣ ರಾಷ್ಟ್ರದಲ್ಲಿ ಹುಲಿ ಸಂರಕ್ಷಣೆ ನಿಟ್ಟಿನಲ್ಲಿ ಹಲವು ವ್ಯಾಪಕ‌ ಕ್ರಮಗಳನ್ನು ಕೈಗೊಂಡ ಪರಿಣಾಮ ಅವುಗಳ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಆದರೆ 2023ರಲ್ಲಿ ಕೇವಲ 9 ತಿಂಗಳಲ್ಲಿ ಹುಲಿಗಳು ಮೃತಪಟ್ಟಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ಹುಲಿಗಳ ಕಳ್ಳಬೇಟೆ ಪ್ರಕರಣಗಳು ಎಗ್ಗಿಲ್ಲದೆ ಹೆಚ್ಚಾಗುತ್ತಿದೆ :

“ದೇಶಾದ್ಯಂತ 11 ವರ್ಷದಲ್ಲೇ ಅತಿ ಹೆಚ್ಚು ಹುಲಿಗಳ ಸಾವಾಗಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ಈ ಬಾರಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಕಡೆ ಹುಲಿಗಳು ಹೆಚ್ಚಾಗಿ ಮೃತಪಟ್ಟಿವೆ. ಹುಲಿಗಳ ಮೂಳೆ, ಉಗುರು, ಚರ್ಮ, ಅದರ ವಿವಿಧ ಅಂಗಾಂಗಳಿಗಾಗಿ ಕಳ್ಳಬೇಟೆಯಾಡಿ ಹೆಚ್ಚು ಹೆಚ್ಚು ಸಾಯಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಹುಲಿ ನುಗ್ಗಿದಾಗ ಅವುಗಳನ್ನು ಹಿಡಿದು ಮೃಗಾಲಯ ಅಥವಾ ವನ್ಯಜೀವಿ ಪುನಶ್ಚೇತನ ಕೇಂದ್ರಕ್ಕೆ ಬಿಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಕಾಡಿನಲ್ಲಿ ಹುಲಿಗಳ ಸ್ವಚ್ಛಂದ ಸಂಚಾರ, ಸಂತಾನೋತ್ಪತ್ತಿ ಪ್ರಕ್ರಿಯೆಗೆ ತೊಡಕಾಗಿ ಹುಲಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತಿದೆ” ಎಂದು ಕರ್ನಾಟಕ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್ ಹೂವರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ತಾಯಿ ಹುಲಿ ಸತ್ತಿದ್ದರಿಂದ ಆಹಾರವಿಲ್ಲದೆ ಪ್ರಾಣತೆತ್ತ ಹುಲಿಮರಿಗಳ ಚಿತ್ರ.

“ಇತ್ತೀಚೆಗೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 34 ದಿನದಲ್ಲಿ 12 ಹುಲಿಗಳು ಸತ್ತಿವೆ. ಅವುಗಳಲ್ಲಿ 2 ತಾಯಿ ಹುಲಿಗಳನ್ನು ಬೇಟೆಗಾರರು ಕೊಂದಿದ್ದರಿಂದ, ಊಟ ಇಲ್ಲದೆ 6 ಮರಿ ಹುಲಿಗಳು ಸಾವನ್ನಪ್ಪಿವೆ. ಎರಡು ಹುಲಿಗೆ ವಿಷ ಹಾಕಿದ್ದಾರೆ. ಇನ್ನೆರಡು ಹುಲಿಗಳು ಕಾದಾಡಿ ಸಾವನ್ನಪ್ಪಿವೆ. ಇದು ಕೂಡ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ. ಈ ಸಂಖ್ಯೆ ಇನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನಿಖಾ ಹಂತದಲ್ಲಿರುವುದರಿಂದ ಇನ್ನೂ ಗಣನೆಗೆ ತೆಗೆದುಕೊಂಡಿಲ್ಲ” ಎಂದು ಅವರು ಹೇಳಿದ್ದಾರೆ.

ಎನ್ ಟಿಸಿಎ ಹುಲಿಗಳ ಸಾವಿನ ದತ್ತಾಂಶ ವಿವರಿಸುವ ಟೇಬಲ್.

ಭಾರತದಲ್ಲಿ 2012 ರಲ್ಲಿ 88, 2013 ರಲ್ಲಿ 68, 2014 ರಲ್ಲಿ 78, 2015 ರಲ್ಲಿ 82, 2016 ರಲ್ಲಿ 121, 2017 ರಲ್ಲಿ 117, 2018 ರಲ್ಲಿ 101, 2019 ರಲ್ಲಿ 96, 2020 ರಲ್ಲಿ 106, 2021 ರಲ್ಲಿ 127 ಹಾಗೂ 2022 ರಲ್ಲಿ 121 ಹುಲಿ ಮರಣಗಳಾಗಿರುವುದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವರದಿ ಮಾಡಿದೆ. ಎನ್ ಟಿಸಿಎ ಪ್ರಕಾರ, ಹುಲಿಗಳ ಸಾವಿನ ಕಾರಣಗಳು ನೈಸರ್ಗಿಕ ಅಥವಾ ಅಸ್ವಾಭಾವಿಕವಾಗಿರಬಹುದು. ಅಸ್ವಾಭಾವಿಕ ಕಾರಣಗಳು ಅಪಘಾತಗಳಿಂದಾಗುವ ಸಾವುಗಳು, ಘರ್ಷಣೆಯಲ್ಲಿ ಹುಲಿಗಳನ್ನು ಹೊರಹಾಕಿರುವ ಸಂದರ್ಭಗಳನ್ನು ಉಲ್ಲೇಖಿಸಿದೆ. ಇನ್ನು ಹುಲಿ ಬೇಟೆಯಾಡಿರುವ ಪ್ರಕರಣಗಳದ್ದು ಪ್ರತ್ಯೇಕ ವರ್ಗವಾಗಿಸಿದೆ.

ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸರ್ಕಾರಗಳು :

“ದೇಶದಲ್ಲಿ ಈ ವರ್ಷ 9 ತಿಂಗಳಲ್ಲಿ ಹುಲಿಗಳ ಸಾವು, ಕಳ್ಳಬೇಟೆ, ನೈಸರ್ಗಿಕ ಸಾವು ಮತ್ತಿತರ ಕಾರಣದಿಂದ ಹೆಚ್ಚಾಗಿದೆ. ಕಾಡು ಸಾಂದ್ರತೆ ಕಡಿಮೆಯಾಗುತ್ತಿರುವುದು. ಕರೋನಾ ನಂತರ ಹುಲಿ ಸಂರಕ್ಷಣೆ ಬಗ್ಗೆ ರಾಜ್ಯಗಳು ವನ್ಯಜೀವಿ ಸಂರಕ್ಷಣೆ ಬಜೆಟ್ ಮೀಸಲಿಡುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅರಣ್ಯ ಇಲಾಖೆಗಳು ವನ್ಯಜೀವಿ ಸಂರಕ್ಷಣೆ ಹೆಚ್ಚು ಗಮನ ಬಿಟ್ಟು ಕಾಡಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಕಾಡಿನ ಮಧ್ಯಭಾಗದ ತನಕ ಪ್ರವಾಸೋದ್ಯಮ ಹೆಸರಲ್ಲಿ ಬಿಡುತ್ತಿರುವ ಕಾರಣ ಹುಲಿಗಳ ಖಾಸಗಿತನ, ಕಾಡಿನ ಸಂಚಾರಕ್ಕೂ ತೊಡಕಾಗಿದೆ” ಎಂದು ಹೇಳುತ್ತಾರೆ ವನ್ಯಜೀವಿ ಕಾರ್ಯಕರ್ತ ರಾಜೇಶ್.

ವನ್ಯಜೀವಿಗಳ ಸಂಘಟಿತ ಕಳ್ಳಬೇಟೆ ವ್ಯವಸ್ಥಿತವಾಗಿ ಹೆಚ್ಚಾಗಿರುವುದು ಹುಲಿಗಳ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.‌ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಅಂಚಿನ ಜನರ ಅಭಿವೃದ್ಧಿಯನ್ನು ಆಯಾ ಸರ್ಕಾರಗಳು ಕಲ್ಪಿಸಬೇಕು.‌ ಇದರಿಂದ ಸ್ಥಳೀಯರಿಂದ ಹುಲಿಗಳ ಕಳ್ಳಬೇಟೆ ನಿಯಂತ್ರಿಸಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW SPECIAL | Nuclear Power Plants | ದೇಶದಲ್ಲಿ 2031 ಇಸವಿ ವೇಳೆಗೆ 15,700 ಮೆಗಾವ್ಯಾಟ್ ಸಾಮರ್ಥ್ಯದ ಹೊಸ 21 ಅಣುಶಕ್ತಿ ಸ್ಥಾವರಗಳ ಸ್ಥಾಪನೆ

Next Post

ISRO Aditya L1 Mission | ಭೂ ಪ್ರಭಾವಳಿಯಿಂದ ಹೊರಬಂದು ಭೂಮಿ- ಸೂರ್ಯನ ಎಲ್1 ಬಿಂದುವಿನ ಕಡೆ ಪ್ರಯಾಣ ಬೆಳೆಸಿದ ಆದಿತ್ಯ ಎಲ್1 ನೌಕೆ

Next Post

ISRO Aditya L1 Mission | ಭೂ ಪ್ರಭಾವಳಿಯಿಂದ ಹೊರಬಂದು ಭೂಮಿ- ಸೂರ್ಯನ ಎಲ್1 ಬಿಂದುವಿನ ಕಡೆ ಪ್ರಯಾಣ ಬೆಳೆಸಿದ ಆದಿತ್ಯ ಎಲ್1 ನೌಕೆ

World Culture Festival 2023 | ವಾಷಿಂಗ್ಟನ್ ಡಿಸಿಯಲ್ಲಿ ‘ವಿಶ್ವ ಸಾಂಸ್ಕೃತಿಕ ಉತ್ಸವ’ : 180 ರಾಷ್ಟ್ರಗಳ ಜನರಿಂದ ಉಕ್ರೇನ್ ಶಾಂತಿಗಾಗಿ ಪ್ರಾರ್ಥನೆ

Please login to join discussion

Like Us on Facebook

Follow Us on Twitter

Recent News

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d