Wednesday, November 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಶ್ರೀಗಂಧ ರಕ್ಷಣೆಯ ಬೂಟಾಟಿಕೆ: ಕಳ್ಳಸಾಗಾಣಿಕೆ ಸಿಂಡಿಕೇಟ್‌ಗಳ ಅಟ್ಟಹಾಸಕ್ಕೆ ನಡುಗುತ್ತಿದೆಯೇ ಗಂಧದ ನಾಡು?

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

    ಜನಗಣತಿ 2027: ಕರ್ನಾಟಕದಲ್ಲಿ 2ನೇ ಹಂತದ ಜನಸಂಖ್ಯಾ ಗಣತಿಗೆ ಭರ್ಜರಿ ಸಿದ್ಧತೆ; ವಿಕಾಸ ಸೌಧದಲ್ಲಿ ಉನ್ನತ ಮಟ್ಟದ ಸಭೆ

    ನಂದಿನಿ ಹಾಲು ₹8 ಏರಿಕೆ: ಸಾಮಾನ್ಯರ ಜೇಬಿಗೆ ಕತ್ತರಿ, ಹೋಟೆಲ್ ತಿಂಡಿ ದರವೂ ದುಬಾರಿ

  • Bengaluru Focus

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ನಂದಿನಿ ಮೊಸರು ಪ್ರತಿ ಲೀಟರ್‌ಗೆ ₹14 ಏರಿಕೆ: ನವೆಂಬರ್ 1ರಿಂದ ಜಾರಿ

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

    ಕೊಮ್ಮಘಟ್ಟ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಸ್ಥಳೀಯರು

    ನಂದಿನಿ ಹಾಲು ₹8 ಏರಿಕೆ: ಸಾಮಾನ್ಯರ ಜೇಬಿಗೆ ಕತ್ತರಿ, ಹೋಟೆಲ್ ತಿಂಡಿ ದರವೂ ದುಬಾರಿ

    ಕಬ್ಬಿಗೆ ₹4,500 ಎಫ್ಆರ್ ಪಿ ನಿಗದಿಗೆ ಪಟ್ಟು: ರಮೇಶ್ ಚಂದ್ರ ಸಮಿತಿಗೆ ರಾಜ್ಯದ ರೈತರ ಮನವಿ

  • Public interest
  • BW Special
  • Life Style
  • Photo Gallery
  • Video
No Result
View All Result

CHEMICAL TANKER CAPSIZED | ಅಂಕೋಲ- ಯಲ್ಲಾಪುರ ಹೆದ್ದಾರಿಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ- ಹೊತ್ತಿಯುರಿದ ವಾಹನ

ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ | ಅರಬೈಲ್ ಘಾಟಿಯ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿ ಟ್ಯಾಂಕರ್ ಒಂದು ಕಂಪಾರ್ಟ್ ಮೆಂಟ್ ಗೆ ಹಾನಿ | ಪೈಯಿಂಟ್ ಫ್ಯಾಕ್ಟರಿಯಲ್ಲಿ ಬಳಕೆಯಾಗುವ ಬೆಂಜೀನ್ ಎಂಬ ರಾಸಾಯನಿಕ ಸೋರಿಕೆ | ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್

by Bengaluru Wire Desk
October 13, 2021
in News Wire
Reading Time: 1 min read
0
ರಾಸಾಯನಿಕ ವಸ್ತುವನ್ನು ಹೊತ್ತ ಟ್ಯಾಂಕರ್ ವಾಹನ ಪಲ್ಟಿಯಾಗಿ ಬಿದ್ದಿರುವ ದೃಶ್ಯ

ರಾಸಾಯನಿಕ ವಸ್ತುವನ್ನು ಹೊತ್ತ ಟ್ಯಾಂಕರ್ ವಾಹನ ಪಲ್ಟಿಯಾಗಿ ಬಿದ್ದಿರುವ ದೃಶ್ಯ

ಉತ್ತರಕನ್ನಡ, (www.bengaluruwire.com) : ಪೈಂಟ್ ತಯಾರಿಸುವ ಕಾರ್ಖಾನೆಯಲ್ಲಿ ಬಳಕೆಯಾಗುವ ಬೆಂಜೀನ್  ರಾಸಾಯನಿಕ ಹೊತ್ತ ಟ್ಯಾಂಕರ್ ವೊಂದು ಬುಧವಾರ ಬೆಳಗ್ಗೆ ಉತ್ತರಕನ್ನಡದ ಅಂಕೋಲ- ಯಲ್ಲಾಪುರ ಹೆದ್ದಾರಿಯ ಅರಬೈಲ್ ಘಾಟಿಯಲ್ಲಿ ಪಲ್ಟಿಯಾಗಿ ಟ್ಯಾಂಕರ್ ನಲ್ಲಿದ್ದ ರಾಸಾಯನಿಕ ಸೋರಿಕೆಯಾದ ಘಟನೆ ಜರುಗಿದೆ.

ಟ್ಯಾಂಕರ್ ಪಲ್ಟಿಯಾಗಿ ರಾಸಾಯನಿಕ ಸೋರಿಕೆಯಾಗಿ ಎರಡು ಬಾರಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್ ಎನ್ ಡಿಎಂಸಿ) ದ ಅಧಿಕಾರಿಗಳು ತಿಳಿಸಿದ್ದಾರೆ.

ಎಂಆರ್ ಪಿಎಲ್ ಉಪಸಂಸ್ಥೆಯಾದ ಒಎಪಿಎಲ್ ಗೆ ಸೇರಿದ ರಾಸಾಯನಿಕ ಟ್ಯಾಂಕರ್ ವಾಹನವು ಬೆಂಜೀನ್ ಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತಿನ ಪೈಂಟ್ ಫ್ಯಾಕ್ಟರಿಗೆ ಕೊಂಡುಯ್ಯುವಾಗ ಈ ದುರ್ಘಟನೆ ಸಂಬಂಧಿಸಿದೆ. ಸದ್ಯ ಬೆಂಕಿಯನ್ನು ನಂದಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಬೆಂಜೀನ್ ರಾಸಾಯಿಕ ಟ್ಯಾಂಕರ್ ನಿಂದ ಸೋರಿಕೆಯಾಗಿ ಹೊರಗೆಬಿದ್ದು ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ

ರಾಸಾಯನಿಕ ಟ್ಯಾಂಕರ್ ನಲ್ಲಿ ಒಂದು ಕಂಪಾರ್ಟ್ ಮೆಂಟ್ ಗಷ್ಟೆ ಹಾನಿ :

ಉತ್ತರಕನ್ನಡ ಜಿಲ್ಲಾಡಳಿತ ಕಾರವಾರದ ಎಂಆರ್ ಪಿಎಲ್ ನೊಂದಿಗೆ ಸಮನ್ವಯ ಸಾಧಿಸಿ, ಅಲ್ಲಿಂದ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ. ಆ ತಂಡವು ಬೆಂಜೀನ್ ರಾಸಾಯನಿಕದಿಂದ ಮತ್ತಷ್ಟು ಹಾನಿಯಾಗದಂತೆ ತಟಸ್ಥಗೊಳಿಸುವ ವಸ್ತುವನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಅಲ್ಲದೆ ಹುಬ್ಬಳ್ಳಿಯಿಂದ ಫ್ಯಾಕ್ಟರೀಸ್ ಎಂಡ್ ಬಾಯ್ಲರ್ಸ್ ನಿಂದ ತಂತ್ರಜ್ಞರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ರಾಸಾಯನಿಕ ಟ್ಯಾಂಕರ್ ನಲ್ಲಿ ಒಟ್ಟು ನಾಲ್ಕು ಕಂಪಾರ್ಟ್ ಮೆಂಟ್ ಗಳಿದ್ದು ಆ ಪೈಕಿ ಕೇವಲ ಒಂದು ಕಂಪಾರ್ಟ್ ಮೆಂಟ್ ನಲ್ಲಿ ಬೆಂಜೀನ್  ಕೆಮಿಕಲ್ ಸೋರಿಕೆಯಾಗಿದೆ. ಉಳಿದ ಮೂರು ಕಂಪಾರ್ಟ್ ಮೆಂಟ್ ನಲ್ಲಿರುವ ಬೆಂಜೀನ್ ರಾಸಾಯನಿಕವನ್ನು ಬೇರೆ ಟ್ಯಾಂಕರ್ ಗೆ ತುಂಬಲು ಮತ್ತೊಂದು ವಾಹನವನ್ನು ಎಂಆರ್ ಪಿಎಲ್ ಕಳುಹಿಸಿ ಕೊಟ್ಟಿದೆ.

ಅರಬೈಲ್ ಘಾಟಿಯ ರಸ್ತೆಬದಿ ಪಲ್ಟಿಯಾಗಿ ಬಿದ್ದಿರುವ ಟ್ಯಾಂಕರ್ ಚಿತ್ರ

ಬುಧವಾರ ಬೆಳಗ್ಗೆ 7.30ಕ್ಕೆ ಈ ದುರ್ಘಟನೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸುವ ಹಾಗೂ ಹೆದ್ದಾರಿಯಲ್ಲಿ ಇನ್ನಿತರ ವಾಹನಗಳು ಸಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಟ್ಯಾಂಕರ್ ವಾಹನ ಪಲ್ಟಿಯಾಗಿ ರಾಸಾಯನಿಕ ಸೋರಿಕೆಯಾದ ವಾಹನದಲ್ಲಿನ ಇತರ ಕಂಪಾರ್ಟ್ ಮೆಂಟ್ ನಲ್ಲಿನ ಕೆಮಿಕಲ್ ಅನ್ನು ಬೇರೆ ಟ್ಯಾಂಕರ್ ಗೆ ಬದಲಾಯಿಸಲಾಗುತ್ತದೆ. ಇದಕ್ಕೆ ಒಎಪಿಎಲ್ ಹಾಗೂ ಫ್ಯಾಕ್ಟರೀಸ್ ಎಂಡ್ ಬಾಯ್ಲರ್ಸ್ ನಿಂದ ತಂತ್ರಜ್ಞರು ಇದಕ್ಕೆ ನೆರವಾಗಲಿದ್ದಾರೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ರಾಸಾಯನಿಕ ಸೋರಿಕೆಯಿಂದಾದ ದುರ್ಘಟನೆಯ ಕಾರ್ಯಾಚರಣೆಯಲ್ಲಿ ಮಾದರಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ ಎನ್ ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BANGALORE IT RAID | ಬೆಂಗಳೂರು ಮೂಲದ ಮೂವರು ಗುತ್ತಿಗೆದಾರರ ಮೇಲೆ ಐಟಿ ದಾಳಿ ವೇಳೆ 750 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆ

Next Post

BIG NEWS | ಸಿಲಿಕಾನ್ ಸಿಟಿಯಲ್ಲಿದೆ 185 ಅಲ್ಲ 571 ಯಮಸ್ವರೂಪಿ ಶಿಥಿಲ ಕಟ್ಟಡಗಳು….!!!

Next Post

BIG NEWS | ಸಿಲಿಕಾನ್ ಸಿಟಿಯಲ್ಲಿದೆ 185 ಅಲ್ಲ 571 ಯಮಸ್ವರೂಪಿ ಶಿಥಿಲ ಕಟ್ಟಡಗಳು....!!!

Sabarimala Temple

Sabarimala temple news | ಕೇರಳದಲ್ಲಿ ಭಾರೀ ಮಳೆ ಹಿನ್ನಲೆ- ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ಭಕ್ತರಿಗೆ ಅವಕಾಶವಿಲ್ಲ

Please login to join discussion

Like Us on Facebook

Follow Us on Twitter

Recent News

BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

November 4, 2026

ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

November 3, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

November 4, 2026

ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

November 3, 2026

SCSS 8.5% Interest Scheme | ಹಿರಿಯ ನಾಗರಿಕರಿಗೆ ಬಂಪರ್ ಆದಾಯ: ಪ್ರತಿ 3 ತಿಂಗಳಿಗೊಮ್ಮೆ ಖಾತೆಗೆ ಹಣ

November 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d