Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus
    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special
Trending

Airshow- 2021 | ನೀಲಾಕಾಶದಲ್ಲಿ ರುದ್ರರಮಣೀಯ ವೈಮಾನಿಕ ಕಸರತ್ತು ಆರಂಭ

ಪೂರ್ವಭ್ಯಾಸದಲ್ಲಿ ಲೋಹದ ಹಕ್ಕಿಗಳ ಚಿತ್ತಾಕರ್ಷಕ ಪ್ರದರ್ಶನಕ್ಕೆ ಮಾರುಹೋದ ವೀಕ್ಷಕರು

by Bengaluru Wire Desk
February 2, 2021
in BW Special, News Wire
Reading Time: 1 min read
1

ಬೆಂಗಳೂರು : ಬಿರು ಬಿಸಿಲಿನಲ್ಲಿ ಕೆಂಪು ಬಿಳಿ ಬಣ್ಣದ ಸೂರ್ಯಕಿರಣ ಯುದ್ಧವಿಮಾನ ಆಕಾಶವನ್ನು ಸೀಳಿ ಮುನ್ನುಗ್ಗುತ್ತಿತ್ತು. ಸಾರಂಗ ಹೆಲಿಕಾಪ್ಟರ್ ಗಗನದಲ್ಲಿ ಸಾಗುತ್ತಾ ನವಿಲಿನ ನರ್ತನ ಮಾಡಿತ್ತು. ಯುದ್ಧ ವಿಮಾನಗಳು ಶಬ್ದಾತೀತ ವೇಗದಲ್ಲಿ ಸಾಗುತ್ತಿದ್ದವು…..!

ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ಮೂರು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. ಮಂಗಳವಾರ ಪೂರ್ಣ ರೀತಿಯ ಪೂರ್ವ ಸಿದ್ಧತಾ ತಾಲೀಮಿನಲ್ಲಿ ಕಂಡು ಬಂದ ದೃಶ್ಯಗಳು.

ಭಾರತೀಯ ಸೇನೆಯ ಸೂರ್ಯಕಿರಣ ಹಾಗೂ ಸಾರಂಗ್ ಜೊತೆಯಾಗಿ ಇದೇ ಪ್ರಥಮ ಬಾರಿಗೆ ವೈಮಾನಿಕ ಪ್ರದರ್ಶನ ನೀಡುತ್ತಿದೆ. ಇಂದು ನಡೆದ ಪೂರ್ವಭಾವಿ ಪ್ರದರ್ಶನದಲ್ಲಿ ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಹೃದಯ ಆಕಾರದಲ್ಲಿ ಬಿಡಿಸಿದ ಚಿತ್ತಾರ ಎಲ್ಲರ ಗಮನ ಸೆಳೆಯಿತು.

ಇದಲ್ಲದೆ ಎಲ್ ಸಿಎ ತರಬೇತಿ ವಿಮಾನ, ಎಚ್ ಟಿಟಿ-40, ಐಜೆಟಿ, ಸುಧಾರಿತ ಹಾಕ್, ಎಂಕೆ-132, ಸಿವಿಲ್ ಡಿಒ-228 ತರಬೇತಿ ವಿಮಾನಗಳ ವಿಭಾಗದಲ್ಲಿ ಪ್ರದರ್ಶನಗೊಂಡವು.

ಸುಖೋಯ್ 30 ಎಂಕೆಐ, ಸುಧಾರಿತ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ರುದ್ರ, ಹಗುರ ಯುದ್ಧವಿಮಾನ (ಎಲ್ ಸಿಎಚ್), ಹಗುರ ಉಪಯೋಗಿ ಹೆಲಿಕಾಪ್ಟರ್ (ಎಲ್ ಯುಎಚ್) ಕೂಡ ಆಕಾಶದಲ್ಲಿ ಆಕರ್ಷಕ ಪ್ರದರ್ಶನ ನೀಡಿ ನೋಡುಗರನ್ನು ರಂಜಿಸಿದವು.

ಹಿಂದೂಸ್ಥಾನ ಏರೊನಾಟಿಕ್ ಲಿಮಿಟೆಡ್ (ಎಚ್ ಎಎಲ್)
ನಾಳಿನ ಉದ್ಘಾಟನಾ ಕಾರ್ಯಕ್ರಮದಲ್ಲಿ “ಆತ್ಮನಿರ್ಭರ ವೈಮಾನಿಕ ಪ್ರದರ್ಶನ” ನೀಡಲಿದೆ. ಈ ಫಾರ್ಮೇಶನ್ ಫ್ಲೈಟ್ ವೈಮಾನಿಕ ಪ್ರದರ್ಶನದಲ್ಲಿ ಎಚ್ ಎಎಲ್ ರಕ್ಷಣೆ ಹಾಗೂ ವೈಮಾನಿಕ ಕ್ಷೇತ್ರದಲ್ಲಿನ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಆಕಾಶದಲ್ಲಿ ನಡೆಸುವ ಈ ಆಕರ್ಷಕ ವೈಮಾನಿಕ ಕಸರತ್ತಿನಲ್ಲಿ ಎಚ್ ಎಎಲ್ ನಿರ್ಮಿತ ತರಬೇತಿ ವಿಮಾನಗಳು, ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳ ಮೂಲಕ ಹಾರಾಟ ನಡೆಸುತ್ತಾ ವಿಶ್ವದ ಮೊದಲ ಹೈಬ್ರೀಡ್ ಪ್ರದರ್ಶನದಲ್ಲಿ ಭಾರತದ ವೈಮಾನಿಕ ಸಾಮರ್ಥ್ಯ ತಿಳಿಸಿಕೊಡಲಿವೆ.

“ಹುಟ್ಟು, ಸ್ವದೇಶಿ, ಸಹಭಾಗಿತ್ವ” ಎಂಬ ಥೀಮ್ ಅಡಿಯಲ್ಲಿ ಈ ಆತ್ಮನಿರ್ಭರ ಪಾರ್ಮೇಶನ್ ಫ್ಲೈಟ್ ವೈಮಾನಿಕ ಪ್ರದರ್ಶನವನ್ನು ಫೆ.3ರಂದು ನೀಡಲಿವೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಯಲಹಂಕ ವಾಯುನೆಲೆಯಲ್ಲಿ ಪೂರ್ಣರೂಪದ ಪ್ರದರ್ಶನ ಕೈಗೊಳ್ಳಲಾಯಿತು.

ಎಚ್ ಎಎಲ್ ಸ್ಥಿರ ಪ್ರದರ್ಶನದಲ್ಲಿ ಡಿಒ-228, ಎಚ್ ಟಿಟಿ ಟರ್ಬೊ ಟ್ರೈನರ್,ಎಲ್ ಯುಎಚ್ ಮತ್ತು ಎಎಲ್ ಎಚ್ – ಎಂಕೆ 3 ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳನ್ನು ಇಡಲಾಗಿದೆ.
ಪೂರ್ವ ಸಿದ್ಧತಾ ತಾಲೀಮು ನಡೆಯುವ ಫೆ.2 ರಂದು ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತವರ ಕುಟುಂಬಕ್ಕೆ ವೈಮಾನಿಕ ಸ್ಥಳಕ್ಕೆ ಭೇಟಿ ಕೊಡಲು ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಸುರಕ್ಷತೆ ನಿಯಮಾವಳಿ ರೀತಿ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರು ಲೋಹದ ಹಕ್ಕಿಗಳ ಚಮತ್ಕಾರ ನೋಡಿ ಥ್ರಿಲ್ ಆದರು.

ಇನ್ನೊಂದೆಡೆ ಪ್ರದರ್ಶಕರ ವಿಭಾಗದಲ್ಲಿ ಆಲ್ಫಾ ಡಿಸೈನ್ ಟೆಕ್ನಾಲಜಿ ಸೇರಿದಂತೆ ದೇಶ – ವಿದೇಶಗಳ ಪ್ರದರ್ಶಕರು ಮೂರು ದಿನಗಳ ಏರ್ ಶೋ ನಲ್ಲಿ ತಮ್ಮ ಕಂಪನಿಗಳ ಯುದ್ಧ ಸಾಮಗ್ರಿ, ವೈಮಾನಿಕ ತಂತ್ರಙ್ಞನದ ಪ್ರದರ್ಶನಕ್ಕೆ ಸಿದ್ದರಾಗಿದ್ದಾರೆ.

ಕೋವಿಡ್ ವರದಿ ಇದ್ದರಷ್ಟೆ ಪ್ರವೇಶ :
ಪ್ರತಿವರ್ಷ 5 ದಿನಗಳ ಕಾಲ ಏರ್ ಶೋ ಕಾರ್ಯಕ್ರಮ ನಡೆಯುತ್ತಿತ್ತಿ. ಆದರೆ ಈ ಬಾರಿ ಕೋವಿಡ್ ಸೋಂಕು ಹಿನ್ನಲೆಯಲ್ಲಿ ನಿಗಧಿಪಡಿಸಿದ ಮಿತಿಯಲ್ಲಿ ಇ-ಟಿಕೆಟ್ ಖರೀದಿಸಿ, ಕೋವಿಡ್ ಟೆಸ್ಟ್ ವರದಿ ನೆಗಟಿವ್ ಬಂದವರಿಗಷ್ಟೆ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ ಆಸಕ್ತರು ಏರೊ ಇಂಡಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಹೈಬ್ರೀಡ್ ಮಾದರಿಯ ಏರ್ ಶೋ ಕಾರ್ಯಕ್ರಮ ವೀಕ್ಷಿಸಬಹುದು.

ಕಳೆದ ನಾಲ್ಕೈದು ತಿಂಗಳಿನಿಂದಲೇ ಏರ್ ಶೋ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ. ತುರ್ತು ಚಿಕಿತ್ಸೆ, ವೈದ್ಯೋಪಚಾರ, ವಿಪತ್ತು ನಿರ್ವಹಣೆ, ವೈಮಾನಿಕ ಅಪಾಯ, ಅನುಮಾನಾಸ್ಪದ ದ್ರೋಣ್ ಹಾರಾಟ ತಡೆಗಟ್ಟುವಿಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಎದುರಿಸಲು ಯಲಹಂಕ ವಾಯುನೆಲೆ ಸಿದ್ಧವಾಗಿದೆ.

ನೆಲಮಟ್ಟದಲ್ಲಿ ಶಸ್ತ್ರಸಜ್ಜಿತ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದೆ. ಯಲಹಂಕ ವಾಯುನೆಲೆಯಲ್ಲಿ ಮೂರು ಹಂತದ ಭದ್ರತೆ ಒದಗಿಸಲಾಗಿದೆ.

ಕಳೆದ ಬಾರಿಯಂತೆ ಅಗ್ನಿ ಅವಘಡ ಸಂಭವಿಸಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಾಹನ ನಿಲ್ದಾಣದಲ್ಲಿ ಹುಲ್ಲು ಬೆಳೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಜಾಗವನ್ನು ಸಮತಟ್ಟು ಮಾಡಲಾಗಿದ್ದು, ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಉದ್ಘಾಟನಾ ದಿನದಂದು 42 ವಿಮಾನಗಳಿಂದ ಕಸರತ್ತು 
ಈ ಬಾರಿಯ 13ನೇ ಆವೃತ್ತಿಯ ಏರ್ ಶೋ- 2021ನಲ್ಲಿ 42 ವಿಮಾನಗಳು ಸ್ಥಿರ ಪ್ರದರ್ಶನದಲ್ಲಿರಲಿವೆ. ಫೆ.3 ರ ಉದ್ಘಾಟನಾ ದಿನದಂದು ಎಲ್ ಸಿಎ, ಹಾಕ್, ರಫಾಲ್, ಎಲ್ ಯುಎಚ್, ಜಾಗ್ವಾರ್ ಸೇರಿದಂತೆ 41 ವಿಮಾನಗಳು ವೈಮಾನಿಕ ಕಸರತ್ತು ನಡೆಸಲಿದೆ.

ಹೈಬ್ರೀಡ್ ಮಾದರಿಯ ವೈಮಾನಿಕ ಪ್ರದರ್ಶನ‌:
ವೈಮಾನಿಕ ಕಸರತ್ತು ಪ್ರತಿದಿನ ಬೆಳಿಗ್ಗೆ 9 ರಿಂದ 12 ಗಂಟೆ ತನಕ ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ ಇರಲಿದೆ. ಮಾಸ್ಕ್ ಧರಿಸಿಬಂದರಷ್ಟೆ ಏರ್ ಶೋ ಗೆ ಪ್ರವೇಶ.

ಏರ್ ಶೋ ಪ್ರವೇಶಕ್ಕೆ ಮಿತಿ :
13ನೇ ಆವೃತ್ತಿಯಲ್ಲಿ ಏರ್ ಶೋ ಸ್ಥಿರ ಪ್ರದರ್ಶನಕ್ಕೆ ಪ್ರತಿದಿನದ ಪ್ರವೇಶ ಮಿತಿ 15,000 ಆಗಿದ್ದರೆ, ವಾಯು ಪ್ರದರ್ಶನ ಜಾಗಕ್ಕೆ ಪ್ರತಿದಿನ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಏರ್ ಶೋ-2021 ಹಿನ್ನಲೆ ; ಬೆಂಗಳೂರು ಏರ್ ಪೋರ್ಟ್ ವಿಮಾನಗಳ ಕಾರ್ಯಾಚರಣೆ ಅವಧಿ ಬದಲಾವಣೆ

Next Post

ತೇಜಸ್ ಮಾರ್ಕ್- 1ಎ ಯುದ್ಧ ವಿಮಾನ ತಯಾರಿಕೆ ಎರಡನೇ ಕೇಂದ್ರ ಲೋಕಾರ್ಪಣೆ

Next Post

ತೇಜಸ್ ಮಾರ್ಕ್- 1ಎ ಯುದ್ಧ ವಿಮಾನ ತಯಾರಿಕೆ ಎರಡನೇ ಕೇಂದ್ರ ಲೋಕಾರ್ಪಣೆ

ಆಹಾರ ಅರಿಸುವ ಅಳಿಲಿನ ಚಟುವಟಿಕೆಗಳು ಹೀಗಿರುತ್ತೆ....

Please login to join discussion

Like Us on Facebook

Follow Us on Twitter

Recent News

ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026

ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

September 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d