BW SPECIAL | ಸೋರುತಿಹುದು ಬಿಬಿಎಂಪಿ ಶಾಲಾ ಕಟ್ಟಡಗಳು….! ಒದ್ದೆ ಗೋಡೆ ಮೇಲಿನ ಫೋಟೊಗಳೂ ಇಲ್ಲಿ ನಡುಗುತ್ತಿವೆ…! ಬಿಬಿಎಂಪಿ ಆಡಳಿತಗಾರರೇ, ಮುಖ್ಯ ಆಯುಕ್ತರೇ ಇದೇನಾ ನಿಮ್ಮ ಆಡಳಿತ?
ಬೆಂಗಳೂರು, (www.bengaluruwire.com) : ಬೆಂಗಳೂರಿನಲ್ಲಿ ಮುಗಿಲಿಗೇ ತೂತು ಬಿದ್ದಂತೆ ವರ್ಷಧಾರೆಯಾಗಿ ಜನಜೀವನ ಅಸ್ತವ್ಯಸ್ಥ ಆಗಿದೆ. ಇನ್ನೊಂದೆಡೆ ಕಳಪೆ ಕೆಲಸಕ್ಕೆ ಹೆಸರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಟಿನ್ ...























