Monkeys Poisoned | ಬೆಂಗಳೂರಿನಲ್ಲಿ ವಿಷ ಪ್ರಾಶನದಿಂದ ಎರಡು ಮಂಗಗಳ ದುರ್ಮರಣ…!? ರಾಜ್ಯದಲ್ಲಿ ಮತ್ತೆ ಮರುಕಳಿಸಿತಾ ಕೋತಿಗಳ ಮಾರಣಹೋಮ?
ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಮಂಗಗಳಿಗೆ ವಿಷ ಹಾಕಿ ಸಾಯಿಸಿರುವ ಅನುಮನಾಸ್ಪದ ಘಟನೆ ನಡೆದಿದೆ. ಸೆಪ್ಟೆಂಬರ್ ನಲ್ಲಿ ಇಂತಹುದೇ ಘಟನೆ ಮಾಸುವ ಮುನ್ನ ಈ ಮಾರಣಹೋಮ ನಡೆದಿದೆ. ...
























