ಸಾಂದರ್ಭಿಕ ಚಿತ್ರ

Indian Railway News | ರೈಲು ಬೋಗಿಯೊಳಗೆ ಹೊದಿಕೆ, ಕಿಟಕಿ ಪರದೆಗಳ ಬಳಕೆಗಿದ್ದ ನಿರ್ಬಂಧ ತೆರವು ಮಾಡಿದ ರೈಲ್ವೆ ಇಲಾಖೆ

ನವದೆಹಲಿ, (www.bengaluruwire.com) : ರೈಲ್ವ ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ಕೋವಿಡ್-19 ಸೋಂಕು ಮಾರ್ಗಸೂಚಿಯ ಕಾರಣಕ್ಕೆ ಸುಮಾರು ಎರಡು ವರ್ಷಗಳ ಹಿಂದೆ ರೈಲ್ವೆ ಬೋಗಿಗಳಲ್ಲಿ ಹೊದಿಕೆ, ಪರದೆಗಳ ಬಳಕೆಗೆ ...

ಸಾಂದರ್ಭಿಕ ಚಿತ್ರ

Endangered Muniah Birds Rescue | ಅಳಿವಿನಂಚಿನಲ್ಲಿರುವ 36 ಮುನಿಯ ಹಕ್ಕಿಗಳ ಅಕ್ರಮ ಮಾರಾಟ – ಪಕ್ಷಿಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು

ಬೆಂಗಳೂರು, (www.bengaluruwire.com) : ಅಳಿವಿನಂಚಿನಲ್ಲಿರುವ ಮುನಿಯ ಹಕ್ಕಿ (Eastarildinae)ಗಳನ್ನು ಅಕ್ರಮವಾಗಿ ಮಾರುತ್ತಿದ್ದ ಇಬ್ಬರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಕೆ ಅಚ್ಚುಕಟ್ಟು) ಪೊಲೀಸರು ಬಂಧಿಸಿ ಆರೋಪಿಗಳಿಂದ 36 ಹಕ್ಕಿಗಳನ್ನು ವಶಪಡಿಸಿಕೊಂಡಿದ್ದಾರೆ. ...

ಇಂದು ವಿಶ್ವ ಕಿಡ್ನಿ ದಿನ- ಮೂತ್ರಪಿಂಡದ ಕಾಳಜಿ ಹೇಗೆ? ಖ್ಯಾತ ವೈದ್ಯರಾದ ಡಾ. ಸಂದೀಪ ಹುಯಿಲಗೋಳ ನೀಡಿದ ಸಲಹೆಗಳನ್ನು ತಪ್ಪದೇ ಓದಿ

ಕಿಡ್ನಿ ಫೇಲ್ ಕುರಿತು ಜನರು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ ಎಂದು ಮೂತ್ರಪಿಂಡ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ. ಇವರು ಬಾಗಲಕೋಟೆಯ ಜನಪ್ರಿಯ ವೈದ್ಯರು ...

ವಿಶ್ವ ಮಹಿಳಾ ದಿನಾಚರಣೆ – 2022ರ ಅಂಗವಾಗಿ ವಿವಿಧ ಕ್ಷೇತ್ರಗಳ ಮಹಿಳೆಯರಿಗೆ ಸನ್ಮಾನ

ಬೆಂಗಳೂರು, (www.bengaluruwire.com) :ವಿಶ್ವ ಮಹಿಳಾ ದಿನಾಚರಣೆ – 2022ರ ಅಂಗವಾಗಿ ಆರೋಹಣ ಸಂಸ್ಥೆ ಹಾಗೂ ಲೈಫ್ - ಪಾಸಿಟಿವ್ ಚೇಂಜ್ ಕ್ಲಿನಿಕ್ ಜಂಟಿಯಾಗಿ, “ಭಗಿನಿ” ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದಲ್ಲಿ ಆಯೋಜಿಸಿತ್ತು.  ಸೈಬರ್ ಕ್ರೈಮ್ ಎಸಿಪಿ ಗೀತ ಕುಲಕರ್ಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮೊಬೈಲ್ ಫೋನ್‍ಗಳನ್ನು ಹಿತ ಮಿತವಾಗಿ ಬಳಸಿ, ಆನ್ ಲೈನ್‍ನಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆಗಾಗ ಇಂಥ ಸಭೆಗಳನ್ನು ಏರ್ಪಡಿಸಿ ಜನರೊಂದಿಗೆ ಬೆರೆಯಿರಿ ಎಂದು ಕಿವಿಮಾತು ಹೇಳಿದರು. ಮಹಿಳಾ ಉದ್ಯಮಿಹಾಗೂ ಆರೋಹಣ ಸಂಸ್ಥೆಯ ಗೌರವ ಅಧ್ಯಕ್ಷೆ ರೂಪನಾಗೇಂದ್ರ, ಕಳೆದ ನಾಲ್ಕು ವರ್ಷಗಳಿಂದ ಆರೋಹಣ ಸಂಸ್ಥೆಯ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಅವರು ನಡೆಸುತ್ತಿರುವ ಎಸ್ ಎಂಡ್ಎಸ್ ಎಂಟರ್‌ಪ್ರೈಸ್ ಕಂಪನಿಯಲ್ಲಿ ಮಹಿಳೆಯರಿಗೇ ಮಾನ್ಯತೆ ಎಂದರು.  ಲೈಫ್ - ಪಾಸಿಟಿವ್ ಚೇಂಜ್ ಕ್ಲಿನಿಕ್‍ನ ಡಾ.ರೇಖಾ ಕೃಷ್ಣ ಮಾತನಾಡಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಇದ್ದಾಳೆ ಅವಳಿಗೆ ತನ್ನಕುಟುಂಬದ ಸಹಕಾರ ದೊರೆತರೆ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಾಳೆ ಎಂದು ತಿಳಿಸಿದರು.  ...

NREGA EMPLOYMENT NEWS | ಕರ್ನಾಟಕದಲ್ಲಿ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ 15.27 ಕೋಟಿ ಮಾನವ ಉದ್ಯೋಗ ಸೃಷ್ಟಿ – ಸಚಿವ ಈಶ್ವರಪ್ಪ

ಬೆಂಗಳೂರು, (www.bengaluruwire.com) : ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ನೀಡಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿಯನ್ನು ರಾಜ್ಯವು ಡಿಸೆಂಬರ್ ತಿಂಗಳಿನಲ್ಲಿಯೇ ಪೂರ್ಣಗೊಳಿಸಲು ...

Page 629 of 718 1 628 629 630 718

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!