ಕೈಚೀಲದಲ್ಲಿ ಚಿನ್ನದ ಗಟ್ಟಿ ಅಡಗಿಸಿಟ್ಟು ಕಳ್ಳಸಾಗಾಣಿಕೆ : ಕಸ್ಟಮ್ಸ್ ಅಧಿಕಾರಿಗಳಿಂದ 192 ಗ್ರಾಂ ಚಿನ್ನ ವಶ
ಮಂಗಳೂರು, (www.bengaluruwire.com) : ದುಬೈನಿಂದ ವಿಮಾನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (MIA)ಕ್ಕೆ ಕಳ್ಳಸಾಗಾಣಿಕೆ ಮಾರ್ಗದಲ್ಲಿ ಅಕ್ರಮವಾಗಿ 192 ಗ್ರಾಮ್ ಚಿನ್ನ ಸಾಗಿಸುತ್ತಿದ್ದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿ ...
























