KMF Milk Rate Hike Proposal | ಹಾಲಿನ ದರ ಏರಿಕೆಗೆ ಕೆಎಂಎಫ್ ನಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾಪ : ಲೀಟರ್ ಹಾಲಿಗೆ ಕನಿಷ್ಟ 3 ರೂ. ಹೆಚ್ಚಳಕ್ಕೆ ಮನವಿ
ಬೆಂಗಳೂರು, (www.bengaluruwire.com) : ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿ ಮತ್ತು ವಿದ್ಯುತ್ ದರ ಹೆಚ್ಚಳ, ಸಾಗಾಣಿಕೆ ವೆಚ್ಚ ಹೆಚ್ಚಳ ಸೇರಿದಂತೆ ಎಲ್ಲಾ ವೆಚ್ಚಗಳು ಶೇ.25 ರಿಂದ 30ರಷ್ಟು ...
























