ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್-2026: ಗೆದ್ದವರಿಗೆ ₹10 ಲಕ್ಷ ಬಹುಮಾನ; ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್ ಟೂರ್ನಿ
ಬೆಂಗಳೂರು, ಡಿ.02 www.bengaluruwire.com : ಪತ್ರಿಕೋದ್ಯಮ ಮತ್ತು ಕ್ರೀಡಾ ಸ್ಫೂರ್ತಿಯನ್ನು ಬೆಸೆಯುವ ಜೊತೆಗೆ, ಸಮಾಜದಲ್ಲಿ ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದೊಂದಿಗೆ ಹೈಪರ್ ಸ್ಪೋರ್ಟ್ಸ್ ...
























