Court News | ಋತುಚಕ್ರ ರಜೆ ನೀತಿ ಜಾರಿ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಧಾರವಾಡ, ಡಿ.16 www.bengaluruwire.com : ರಾಜ್ಯದಲ್ಲಿ 'ಋತುಚಕ್ರ ರಜೆ ನೀತಿ-2025' (Menstrual Leave Policy) ಜಾರಿಗೆ ಬಂದಿದ್ದರೂ, ಹೋಟೆಲ್ ಮತ್ತು ಇತರೆ ಸಂಸ್ಥೆಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದಿರುವುದನ್ನು ...
























