ಎಐ ಕಣ್ಗಾವಲಿನಲ್ಲಿ ಬೆಂಗಳೂರು ಹೊಸ ವರ್ಷಾಚರಣೆ ಯಶಸ್ವಿ: 2026ಕ್ಕೆ ಸುರಕ್ಷಿತ ಸ್ವಾಗತ : ಹೇಗಿತ್ತು ಗೊತ್ತಾ ಪೊಲೀಸ್ ಪ್ಲಾನ್?
ಬೆಂಗಳೂರು, ಜ.03 www.bengaluruwire.com : ತಂತ್ರಜ್ಞಾನ ಆಧಾರಿತ ಮತ್ತು ನಾಗರಿಕ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಬದ್ಧವಾಗಿರುವ ಬೆಂಗಳೂರು ಪೊಲೀಸರು, ಕೃತಕ ಬುದ್ಧಿಮತ್ತೆ (AI) ಚಾಲಿತ 'ಸೇಫ್ ಸಿಟಿ' ...
























