Bangalore Water Tankers Rate Fix | ಬೆಂಗಳೂರಿನಲ್ಲಿ ಜಲಮಂಡಳಿಯ ತಾತ್ಕಾಲಿಕ ನೀರಿನ ಟ್ಯಾಂಕರ್ ಗಳಿಗೆ ದರ ನಿಗದಿ : ಬೇಕಾ ಬಿಟ್ಟಿ ಬಿಲ್ಲಿಂಗ್ ಗೆ ಜಿಲ್ಲಾಧಿಕಾರಿಗಳಿಂದ ಕಡಿವಾಣ ; ಇಲ್ಲಿದೆ ಡಿಟೇಲ್ಸ್
ಬೆಂಗಳೂರು, ಮಾ.7 www.bengaluruwire.com : ನಗರದಲ್ಲಿ ಕಾಣಿಸಿಕೊಂಡಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೆಂಗಳೂರು ಜಲಮಂಡಳಿಯ ಮೂಲಕ ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ ನೀರು ಪೂರೈಸುವ...























