ಸಂಕೀರ್ಣದಿಂದ ಸರಳತೆಯತ್ತ ಹೊರಳುತ್ತಿದೆ ದೇಶದ ಆದಾಯ ತೆರಿಗೆ ಕಾನೂನು : ನೂತನ ಮಸೂದೆ ತೆರಿಗೆದಾರರಿಗೆ ಹೇಗೆ ಅನುಕೂಲ?
ನವದೆಹಲಿ, ಫೆ.14 www.bengaluruwire.com : ದೇಶದಲ್ಲಿ ಬಹುನಿರೀಕ್ಷಿತ ಆದಾಯ ತೆರಿಗೆ ಮಸೂದೆ 2025 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಈಗಾಗಲೇ...






















