ಬಿಬಿಎಂಪಿ 2 ರಿಂದ 7 ಪಾಲಿಕೆಗಳಾಗಿ ವಿಭಜನೆ ಸಾಧ್ಯತೆ : ಆಗಸ್ಟ್ 15ರ ನಂತರ ಪಾಲಿಕೆ ಚುನಾವಣೆ?
ಬೆಂಗಳೂರು, ಫೆ.25 www.bengaluruwire.com : ರಾಜಧಾನಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕನಿಷ್ಠ ಎರಡರಿಂದ ಗರಿಷ್ಠ ಏಳು ಸಣ್ಣ ಪಾಲಿಕೆಗಳಾಗಿ ವಿಂಗಡಣೆ ಮಾಡುವಂತೆ ಕರ್ನಾಟಕ ವಿಧಾನಸಭೆಯ...






















