Plastic Water Bottle | ಕುಡಿದ ಖಾಲಿ ವಾಟರ್ ಬಾಟಲಿ, ಚಿಲ್ಲರೆ ಅಂಗಡಿಗೆ ಕೊಟ್ರೆ ನಿಮಗೆ ಸಿಗುತ್ತೆ ಹಣ : ಸದ್ಯದಲ್ಲೇ ಹೊಸ ನಿಯಮ ಜಾರಿ
ಬೆಂಗಳೂರು, ಮಾ.22 www.bengaluruwire.com : ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ...






















