ISRO | ಇಸ್ರೋ : ಸಿಡಿಲು ಹೊಡೆಯುವ 2.5 ಗಂಟೆ ಮುನ್ನವೇ ಮಿಂಚಿನ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಭಿವೃದ್ಧಿ
ಬೆಂಗಳೂರು, ಏ.01 www.bengaluruwire.com : ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ರಾಷ್ಟ್ರೀಯ ದೂರಸಂವೇದಿ ಕೇಂದ್ರ (National Remote Sensing Centre - NRSC)...






















