Latest News

ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳು ಪತ್ತೆ ; 28 ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲು

ಬೆಂಗಳೂರು, ಏ.9 www.bengaluruwire.com : ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಔಷಧಗಳು ಹಾಗೂ ಕಾಂತಿವರ್ಧಕಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

PUC Results | ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ. 76.07 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ! ; ಈ ರೀತಿ ಫಲಿತಾಂಶ ನೋಡಿ

ಬೆಂಗಳೂರು, ಏ.08 www.bengaluruwire.com : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (Karnataka School Examination and Evaluation Board)ಯು 2025ನೇ ಸಾಲಿನ ದ್ವಿತೀಯ...

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ನಗರದ ಮೂಲ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಪ್ರತ್ಯೇಕ ದರ ಪಟ್ಟಿ ರೂಪಿಸಲು ತಜ್ಞರ ಸಮಿತಿ ರಚಿಸಿದ ಬಿಬಿಎಂಪಿ

ಬೆಂಗಳೂರು, ಏ.08 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ (Infrastructure) ಕಲ್ಪಿಸುವ ಯೋಜನೆಗಳಿಗೆ ದರಪಟ್ಟಿ ರೂಪಿಸಲು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಜ್ಞರ ಸಮಿತಿಯನ್ನು...

ಸಾಂದರ್ಭಿಕ ಚಿತ್ರ

BWSSB News | ಕಾವೇರಿ ನೀರಿನ ಸಂಪರ್ಕ ಪಡೆಯಲು ಅಪಾರ್ಟ್ ಮೆಂಟ್, ಮನೆ ಮಾಲೀಕರಿಗೆ ಇಎಂಐ ಸೌಲಭ್ಯ : ಬಿಡಬ್ಲ್ಯುಎಸ್ ಎಸ್ ಬಿ

ಬೆಂಗಳೂರು ಏ.08 www.bengaluruwire.com : ಹೊಸ ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್‌ಮೆಂಟ್‌ ಅಸೋಷಿಯೇಷನ್‌ಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ...

ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ತಲಾ 2 ರೂ. ಏರಿಕೆ ಮಾಡಿದ ಕೇಂದ್ರ ಸರ್ಕಾರ : ನಾಳೆಯಿಂದ ನೂತನ ಸುಂಕ ಜಾರಿ

ನವದೆಹಲಿ, ಏ.07 www.bengaluruwire.com : ಇತ್ತೀಚೆಗಷ್ಟೇ ಡೀಸೆಲ್ (Disel) ಮೇಲಿನ ಮಾರಾಟ ತೆರಿಗೆ (Sales Tax) ಏರಿಸಿ ರಾಜ್ಯ ಸರ್ಕಾರ ದರ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ...

Page 292 of 759 1 291 292 293 759

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!