Viral Video News | ದೀಪಾವಳಿ ಬೆಳಕಲ್ಲಿ ಮಿಂದಿರುವ ನೋಯ್ಡಾ ಸಿಟಿಯ ವೈಮಾನಿಕ ನೋಟದ ಸುಂದರ ವಿಡಿಯೋ ವೈರಲ್
ನೋಯ್ಡಾ, ನ.1 www.bengaluruwire.com : ಇಡೀ ದೇಶವೇ, ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಮೆಗಾ ದೀಪಾವಳಿ ಆಚರಣೆಯ ವೈಮಾನಿಕ ನೋಟವು ಸಾಮಾಜಿಕ ಮಾಧ್ಯಮದಲ್ಲಿ...






















