ಕಲ್ಯಾಣ ಕರ್ನಾಟಕದ “ಹೃದಯಗಳ ರಕ್ಷಣೆ”ಗೆಂದು ಲೋಕಾರ್ಪಣೆಗೆ ಸಿದ್ಧವಾಗಿದೆ 371 ಹಾಸಿಗೆಗಳ ಜಯದೇವ ಆಸ್ಪತ್ರೆ!!
ಕಲ್ಬುರ್ಗಿ, ಡಿ.20 www.bengaluruwire.com : ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆ ಸಾಕಾರಗೊಳ್ಳುವ ದಿನ ಸಮೀಪಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಕಲ್ಬುರ್ಗಿಯಲ್ಲಿ ನೂತನವಾಗಿ...






















