ರೈತರೇ ಮಾರುಕಟ್ಟೆಯಲ್ಲಿ ರಸಗೊಬ್ಬರ ಖರೀಸುವಾಗ ಇರಲಿ ಎಚ್ಚರ : ಕಲಬೆರಕೆ ರಸಗೊಬ್ಬರ ಕಂಡು ಹಿಡಿಯುವುದು ಹೇಗೆ?
ಕಳಪೆ ರಸಗೊಬ್ಬರ (Poor fertilizer) ಹಾಗೂ ಗುಣಮಟ್ಟವಲ್ಲದ ಬೀಜಗಳು (Substandard seeds) ಮಾರುಕಟ್ಟೆಯಲ್ಲಿ ಹೇರಳವಾಗಿ ಲಗ್ಗೆಯಿಡುತ್ತಿರುವುದರಿಂದ ಸಾಲ ಸೋಲ ಮಾಡಿ ತಮಗರಿವಿಲ್ಲದೆ ಅವುಗಳನ್ನು ಖರೀದಿಸುವ ರೈತರು ಉತ್ತಮ...






















