ನಿಮ್ಮಲ್ಲಿ ಇನ್ನೂ ಪೇಪರ್ ರೂಪದ ಷೇರುಗಳಿದ್ಯಾ? ಅವುಗಳನ್ನು ಹಾಗೇ ಮಾರಾಟ ಮಾಡಲು ಆಗಲ್ಲ : ಹಾಗಾದ್ರೆ ಏನು ಪರಿಹಾರ? ಇಲ್ಲಿದೆ ಟಿಪ್ಸ್
ಮನೆಯಲ್ಲಿ ಹಳೆಯ ಷೇರು ಪ್ರಮಾಣಪತ್ರಗಳನ್ನು ಕಪಾಟುಗಳಲ್ಲಿ ಅಥವಾ ಕೆಲವೊಮ್ಮೆ ಲಕ್ಷಗಟ್ಟಲೆ ಮೌಲ್ಯದ ದಾಖಲೆಗಳ ರಾಶಿಯಲ್ಲಿ ಬಚ್ಚಿಟ್ಟಿರುವ ಬಗ್ಗೆ ಟಿವಿ, ಪೇಪರ್, ಇತರ ಮಾಧ್ಯಮಗಳಲ್ಲಿ ಕೇಳಿರುತ್ತೇವೆ, ನೋಡಿರುತ್ತೇವೆ. ಷೇರುಗಳನ್ನು...























