ದೇಶದಲ್ಲಿ ಡಿಜಿಟಲ್ ವಂಚನೆಗಳ ತಡೆಗೆ ಆರ್‌ಬಿಐ ಮಹತ್ವದ ಹೆಜ್ಜೆ; ಪ್ರಮುಖ ಬ್ಯಾಂಕುಗಳ ಸಹಯೋಗದಲ್ಲಿ ‘ಡಿಪಿಐಪಿ’ ಸ್ಥಾಪನೆಗೆ ಚಾಲನೆ
ನವದೆಹಲಿ, ಜೂ.23 www.bengaluruwire.com : ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗಳು ವೇಗವಾಗಿ ಬೆಳೆಯುತ್ತಿದ್ದರೂ, ಇದರ ಜೊತೆಗೇ ಡಿಜಿಟಲ್ ವಂಚನೆಗಳ ಪ್ರಕರಣಗಳು ಸಹ ಹೆಚ್ಚುತ್ತಿವೆ. ಈ ಬೆನ್ನಲ್ಲೇ, ಭಾರತೀಯ...























