Science News | ಯಕೃತ್ ಕ್ಯಾನ್ಸರ್ ಪತ್ತೆಗೆ ಐಐಎಸ್‌ಸಿ ವಿಶಿಷ್ಟ ಸಂವೇದಕ: ಅಪರೂಪದ ಲೋಹ ಬಳಸಿ ನೂತನ ತಂತ್ರಜ್ಞಾನ ಆವಿಷ್ಕಾರ
ಬೆಂಗಳೂರು, ಜು.02 www.bengaluruwire.com : ಯಕೃತ್ ಕ್ಯಾನ್ಸರ್ ಪತ್ತೆಗೆ ನೆರವಾಗುವ ವಿಶಿಷ್ಟ ಪ್ರತಿದೀಪಕ ಸಂವೇದಕವನ್ನು (luminescent probe) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ....























