T20 Worldcup | ಟಿ20 ವಿಶ್ವಕಪ್: ಭಾರತದ ವಿರುದ್ಧ ಆಡಲ್ಲ ಎಂದು ಹಠ ಹಿಡಿದ ಪಾಕಿಸ್ತಾನ; ಐಸಿಸಿಗೆ ಖಡಕ್ ಎಚ್ಚರಿಕೆ ನೀಡಿದ ರಶೀದ್ ಲತೀಫ್
ಇಸ್ಲಾಮಾಬಾದ್/ದುಬೈ, ಫೆ.02 www.bengaluruwire.com : ಟಿ20 ವಿಶ್ವಕಪ್ 2026ಕ್ಕೆ ಸಂಬಂಧಿಸಿದಂತೆ ಹೈಡ್ರಾಮಾ ಮುಂದುವರಿದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಐಸಿಸಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಭಾರತದ...






















