NASA Live Stream | ನಿಮ್ಮ ಅಂಗೈಗಲ ಮೊಬೈಲ್ ಮೂಲಕ ಆಗಸದಿಂದ ಭೂಮಿಯ LIVE ದರ್ಶನ – ಇದು ನಾಸಾ ಕಮಾಲ್….!! ಈ ಕುತೂಹಲಕಾರಿ ಸುದ್ದಿ ಓದಿ
ಮನೆಯಲ್ಲಿಯೇ ಕುಳಿತು ದೂರದ ಆಕಾಶದಿಂದ ನಾವಿರುವ ಭೂಮಿಯ ಸೌಂದರ್ಯವನ್ನು ವಾಸ್ತವಿಕ ಸಮಯದ ಆಧಾರದಲ್ಲಿ (Real Time Basis) ನೋಡಬಹುದು. ಹೌದು ಇದು ನಿಜ. ಅಂತದ್ದೊಂದು ಅವಕಾಶವನ್ನು ಅಮೆರಿಕದ...




















