E-Passport News | 2022ರ ವರ್ಷಾಂತ್ಯದಲ್ಲಿ ಇ-ಚಿಪ್ ಆಧಾರಿತ ಪಾಸ್ ಪೋರ್ಟ್ ವಿತರಣೆಗೆ ಕಾಲ ಸನ್ನಿಹಿತ : ಇ-ಪಾಸ್ ಪೋರ್ಟ್ ಎಂದರೇನು? ಈಗಾಗಲೇ ಪಾಸ್ ಪೋರ್ಟ್ ಹೊಂದಿದವರು ಏನು ಮಾಡಬೇಕು?
Bengaluru Wire Digital Desk (www.bengaluruwire.com) : ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೈಟೆಕ್ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ...




















