Friday, November 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಶ್ರೀಗಂಧ ರಕ್ಷಣೆಯ ಬೂಟಾಟಿಕೆ: ಕಳ್ಳಸಾಗಾಣಿಕೆ ಸಿಂಡಿಕೇಟ್‌ಗಳ ಅಟ್ಟಹಾಸಕ್ಕೆ ನಡುಗುತ್ತಿದೆಯೇ ಗಂಧದ ನಾಡು?

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

  • Bengaluru Focus

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

BW ಸಂಪಾದಕೀಯ | BENGALURU WIRE 3rd Anniversary | ಸ್ವತಂತ್ರ ಮತ್ತು ವಾಸ್ತವ ಸುದ್ದಿಯಿಂದ ಜನಮನ ಗೆದ್ದ  “ಬೆಂಗಳೂರು ವೈರ್” ಗೆ ಮೂರನೇ ವಾರ್ಷಿಕೋತ್ಸವದ ಸಂಭ್ರಮ

ಸ್ವತಂತ್ರ ಮತ್ತು ವಾಸ್ತವ ಸುದ್ದಿ | ಗುಣಮಟ್ಟ, ಮೌಲ್ಯಯುತ ಸುದ್ದಿಗಳೇ ನಮ್ಮ ಆದ್ಯತೆ | ಆಡಳಿತದಲ್ಲಿನ ಭ್ರಷ್ಟಾಚಾರಗಳನ್ನು ಮುಲಾಜಿಲ್ಲದೆ ಬಹಿರಂಗಪಡಿಸುವ ಕೆಲಸ ಮುಂದುವರೆಯಲಿದೆ.

by Bengaluru Wire Desk
January 14, 2024
in News Wire, Public interest
Reading Time: 1 min read
0
ಬೆಂಗಳೂರು ವೈರ್ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ.

ಬೆಂಗಳೂರು ವೈರ್ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ.

“ಬೆಂಗಳೂರು ವೈರ್” ಆನ್ ಲೈನ್ ಕನ್ನಡ ವೆಬ್ ನ್ಯೂಸ್ ಪೋರ್ಟಲ್ ಗೆ ಈಗ 3ನೇ ವಾರ್ಷಿಕೋತ್ಸವದ ಸಂಭ್ರಮ. ಈ ಮೂರು ವರ್ಷದ ಅವಧಿಯಲ್ಲಿ “ಬೆಂಗಳೂರು ವೈರ್” ನಾಡಿನ ಜನರ ಹಿತಾಸಕ್ತಿ, ಆಸಕ್ತಿ, ನೆಲ, ಜಲ, ಭಾಷೆ, ವಿಜ್ಞಾನ, ತಂತ್ರಜ್ಞಾನ, ಹಣಕಾಸು, ಪರಿಸರ, ಪ್ರಮುಖವಾಗಿ ಬೆಂಗಳೂರನ್ನು ಆದ್ಯತೆಯಾಗಿಟ್ಟುಕೊಂಡು ಮಾಡಿದ ಅನೇಕ ಸುದ್ದಿಗಳನ್ನು ಓದಿ, ನೀವು ಪ್ರೋತ್ಸಾಹಿಸಿದ್ದೀರಿ. ಬೆನ್ನು ತಟ್ಟಿದ್ದೀರಿ.

ಈ ಮೂರು ವರ್ಷದ ಅವಧಿಯಲ್ಲಿ “Bengaluru Wire” ಡಿಜಿಟಲ್ ಮೀಡಿಯಾ ಎಂಬ ಹೊಸ ಮನ್ವಂತರಕ್ಕೆ ಒಗ್ಗಿಕೊಂಡು ನಮ್ಮ ದೇಶ, ಕನ್ನಡ ನೆಲದ ಅಭಿವೃದ್ಧಿಗೆ, ನಾಗರೀಕರ ಸಮಸ್ಯೆ, ಸವಾಲು, ಅಭಿಪ್ರಾಯಗಳಿಗೆ ಧ್ವನಿಯಾಗಿ ಕೆಲಸ ಮಾಡಿದೆ.

ಆಡಳಿತ ನಡೆಸುವ ಸರ್ಕಾರ, ಸ್ಥಳಿಯ ಸಂಸ್ಥೆಗಳಲ್ಲಿನ ಹುಳಕುಗಳನ್ನು ಸಮರ್ಥವಾಗಿ ದಾಖಲೆ ಸಹಿತವಾಗಿ ನಿಮ್ಮ ಮುಂದಿಟ್ಟಿದೆ. ತನಿಖಾ ಪತ್ರಿಕೋದ್ಯಮ, ಎಕ್ಸ್ ಕ್ಲೂಸಿವ್ ಹಾಗೂ ವಿಶೇಷ ವರದಿಗಳ ಮೂಲಕ ಕರ್ತವ್ಯ ಲೋಪ ಎಸಗಿದ ಆಳುವ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸಿದೆ. ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಅಗತ್ಯ ಪರಿಹಾರಗಳನ್ನು ವಿಷಯ ತಜ್ಞರಿಂದ ಸಂಗ್ರಹ ಮಾಡಿ ಸುದ್ದಿ ಪ್ರಕಟಿಸಿದೆ. ಇಲ್ಲಿ ಸುದ್ದಿಗಳ ಸಂಖ್ಯೆಗಿಂತ, ಗುಣಮಟ್ಟ ಮತ್ತು ಎಲ್ಲಾ ಆಯಾಮಗಳನ್ನು ಒಳಗೊಂಡ ಮೌಲ್ಯಯುತ ಮತ್ತು ಸಮಗ್ರ ಅಂಶಗಳನ್ನು ಒಳಗೊಂಡ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ.

ಈ ಅವಧಿಯಲ್ಲಿ ಸಾರ್ವಜನಿಕರ ಸಂಕಷ್ಟಗಳನ್ನು ಅಧಿಕಾರಸ್ಥರ ಮುಂದೆ ತೆರೆದಿಟ್ಟಿದ್ದೇವೆ. ಆಡಳಿತದಲ್ಲಿನ ಭ್ರಷ್ಟಾಚಾರಗಳನ್ನು ಮುಲಾಜಿಲ್ಲದೆ ಬಹಿರಂಗ ಮಾಡಿದ್ದೇವೆ. ಒಳ್ಳೆಯ ಕೆಲಸಗಳಾದಾಗ ಅವುಗಳನ್ನು ಜನರಿಗೆ ಸುದ್ದಿ ಪ್ರಕಟಿಸುವ ಮೂಲಕ ತಿಳಿಸಿದ್ದೇವೆ.

ವೃತ್ತಿಪರತೆಯಿಂದ “ಬೆಂಗಳೂರು ವೈರ್” ಡಿಜಿಟಲ್ ಮಾಧ್ಯಮವನ್ನು ನಡೆಸಿಕೊಂಡು ಬಂದ ಕಾರಣಕ್ಕೆ ನೀವು ನಮಗೆ ಬೆಂಬಲ ನೀಡಿ ಹರಿಸಿದ್ದೀರಿ. ಇದು ಹೀಗೆಯೇ ಮುಂದುವರೆಯಲಿ. ನಮ್ಮ ಸಾಮಾಜಿಕ ಜವಾಬ್ದಾರಿಯ ಮೂಲಕ ಆಳುವ ಸರ್ಕಾರವನ್ನು ನಿರಂತರವಾಗಿ ಜನಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸುದ್ದಿಯ ಮೂಲಕ ಎಚ್ಚರಿಸುವ ನಮ್ಮ ಕಾಯಕ ಹೀಗೆ ನಿರಂತರವಾಗಿ ನಡೆಯಲಿದೆ ಎಂದು ನಿಮಗೆ ಭರವಸೆ ನೀಡುತ್ತೇವೆ.

–✍🏻 ಸಂಪಾದಕರು

www.bengaluruwire.com

ಸ್ವತಂತ್ರ ಮತ್ತು ವಾಸ್ತವ ಸುದ್ದಿ

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

#AyodhyaSriRam | ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜ.22 ರಂದು ನಗರದ ವಿದ್ಯಾಪೀಠದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಾನಾ ಕಾರ್ಯಕ್ರಮ

Next Post

BW News IMPACTS | ಮೂರು ವಸಂತ ಪೂರೈಸಿದ “ಬೆಂಗಳೂರು ವೈರ್” ವರದಿ ನಾಡಿನಲ್ಲಿ ಮೂಡಿಸಿದ ಪರಿಣಾಮಗಳೇನು? ಇಲ್ಲಿದೆ ಡಿಟೇಲ್ಸ್

Next Post

BJP MP Election 2024 | ದೇಶಾದ್ಯಂತ ಲೋಕಸಭಾ ಚುನಾವಣೆಗಾಗಿ ಬಿಜೆಪಿಯಿಂದ ಗೋಡೆ ಬರಹ ಅಭಿಯಾನ : ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ಚಾಲನೆ

Today Stock Market | ಹೊಸ ಇತಿಹಾಸ ಬರೆದ ಷೇರು ಮಾರುಕಟ್ಟೆ : ನಿಫ್ಟಿ ಮತ್ತು ಸೆನ್ಸೆಕ್ಸ್ ಹೊಸ ಉತ್ತುಂಗಕ್ಕೆ ; ಹೂಡಿಕೆದಾರರ ಹೂಡಿಕೆ ಮೌಲ್ಯ ಒಂದೇ ದಿನದಲ್ಲಿ 3 ಲಕ್ಷ ಕೋಟಿ ರೂ.ಗೆ ಏರಿಕೆ

Please login to join discussion

Like Us on Facebook

Follow Us on Twitter

Recent News

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026

BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

November 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d