Friday, November 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಶ್ರೀಗಂಧ ರಕ್ಷಣೆಯ ಬೂಟಾಟಿಕೆ: ಕಳ್ಳಸಾಗಾಣಿಕೆ ಸಿಂಡಿಕೇಟ್‌ಗಳ ಅಟ್ಟಹಾಸಕ್ಕೆ ನಡುಗುತ್ತಿದೆಯೇ ಗಂಧದ ನಾಡು?

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

  • Bengaluru Focus

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

BIS HUID 6 Digit | ಏ.1ರಿಂದ ಕಳಪೆ ಚಿನ್ನಾಭರಣ ಮಾರಾಟ ಸಾಧ್ಯವಿಲ್ಲ : ಕಳುವಾಗುವ ಚಿನ್ನಾಭರಣ ಪತ್ತೆ ಸುಲಭ !! – ಎಚ್ ಯುಐಡಿ ಕೋಡ್ ಇರುವ ಚಿನ್ನಾಭರಣ ಮಾರಾಟಕ್ಕೆ ಅವಕಾಶ  

ಕೆಲವು ಚಿನ್ನದ ವ್ಯಾಪಾರಿಗಳು ಗ್ರಾಹಕರನ್ನು ಯಾಮಾರಿಸೋದು ಇನ್ನು ಮುಂದೆ ಅಷ್ಟು ಸುಲಭವಲ್ಲ | ನೀವು ಖರೀದಿಸಿದ ಚಿನ್ನಾಭರಣ ಅಸಲಿಯತ್ತನ್ನು ಬಿಐಎಸ್ ಕೇರ್ ಆಪ್ ನಲ್ಲಿ ಪರಿಶೀಲಿಸಬಹುದು.

by Bengaluru Wire Desk
March 5, 2023
in News Wire, Public interest
Reading Time: 1 min read
0
ಚಿನ್ನಾಭರಣದ ಸಾಂದರ್ಭಿಕ ಚಿತ್ರ

ಚಿನ್ನಾಭರಣದ ಸಾಂದರ್ಭಿಕ ಚಿತ್ರ

ನವದೆಹಲಿ, ಮಾ.05 www.bengaluruwire.com : ಚಿನ್ನದ ಗ್ರಾಹಕರ ಹಿತದೃಷ್ಟಿಯಿಂದ ಇದೇ ಮಾ.31ರ ನಂತರ ಆರು ಅಕ್ಷರ ಮತ್ತು ಅಂಕಿಯನ್ನು ಹೊಂದಿದ ಆರು ಡಿಜಿಟ್ ನ ಹಾಲ್​​ಮಾರ್ಕ್ ವಿಶಿಷ್ಟ ಗುರುತು ಸಂಖ್ಯೆ (HUID) ಹೊಂದಿರದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳನ್ನು ಚಿನ್ನದ ವ್ಯಾಪಾರಿಗಳು ಮಾರುವಂತಿಲ್ಲ. ಏಕೆಂದರೆ ಎಚ್ಯುಐಡಿ ಇಲ್ಲದ ಚಿನ್ನದ ಆಭರಣಗಳ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.

 ಹಾಲ್​​ಮಾರ್ಕ್ ಯೂನಿಕ್ ಐಡೆಂಟಿಪಿಕೇಷನ್- ಎಚ್​ಯುಐಡಿ ಎಂದು ಕರೆಯಲಾಗುವ ಇದು ವರ್ಣಮಾಲೆಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ 6 ಅಂಕಿಯ ಅಲ್ಪಾನ್ಯೂಮರಿಕ್ ಕೋಡ್ ಆಗಿದೆ. ಎಚ್​ಯುಐಡಿ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್​​ನಿಂದ (BIS) ಪ್ರಮಾಣೀಕೃತಗೊಂಡ ಕೇಂದ್ರಗಳಲ್ಲಿ (ಅಸ್ಸೇಯಿಂಗ್ ಮತ್ತು ಹಾಲ್​ವಾರ್ಕಿಂಗ್ ಸೆಂಟರ್ ) ಈ ವಿಶಿಷ್ಟ ಗುರುತನ್ನು ಹಾಕುತ್ತದೆ. ಇದಕ್ಕೂ ಮೊದಲು ಎಚ್​ಯುಐಡಿ ಕೇವಲ ನಾಲ್ಕು ಡಿಜಿಟ್ ಹೊಂದಿತ್ತು. ಮಾರ್ಚ್ 31ರ ನಂತರ 6 ಅಂಕಿಯ ಆಲ್ಪಾ ನ್ಯೂಮರಿಕ್ ಕೋಡ್ ಹೊಂದಿರುವ ಆಭರಣಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ.

ಬಿಐಎಸ್ ಕೇರ್ ಆಪ್ ನಲ್ಲಿ ಚಿನ್ನಾಭರಣದ ಅಸಲಿಯತ್ತು ಪರಿಶೀಲನೆ :

ಬಿಐಎಸ್ ಹಾಲ್ ಮಾರ್ಕ್, ಎಚ್ ಯುಐಡಿ ಕೋಡ್ ಮತ್ತು ಚಿನ್ನದ ಗ್ರೇಡ್ ಇರುವ ಸಾಂಕೇತಿಕ ಚಿನ್ನಾಭರಣ (ಸಾಂದರ್ಭಿಕ ಚಿತ್ರ)

ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಾರ ಎಚ್​ಯುಐಡಿ ಕೋಡ್ ಪ್ರತಿಯೊಂದು ಚಿನ್ನದ ಆಭರಣಕ್ಕೆ ವಿಶಿಷ್ಟ ಗುರುತನ್ನು ನೀಡುವುದರಿಂದ ಇದು ಕಳುವಾದ ಚಿನ್ನದ ಆಭರಣಗಳ ಪತ್ತೆ ಹಚ್ಚುವಿಕೆ ಸೇರಿದಂತೆ ಮತ್ತಿತರ ಕಾರ್ಯಗಳಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಆಭರಣಗಳ ಮೇಲಿನ ಹಾಲ್​ಮಾರ್ಕಿಂಗ್ ಚಿಹ್ನೆಗಳು ಅವುಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ. ಬಿಐಎಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಬಿಐಎಸ್ ಕೇರ್ ಆಪ್​ (BIS CARE APP)ನಲ್ಲಿ ಎಚ್​ಯುಐಡಿ ಕೋಡ್​ನ ದೃಢೀಕರಣವನ್ನು ಪರಿಶೀಲಿಸಬಹುದು. ಬಿಐಎಲ್ ಕೇರ್ ಆಪ್ ನಲ್ಲಿ ಆ ಆಭರಣದ ಕುರಿತಂತೆ ನೀಡಿರುವ ಮಾಹಿತಿಗೂ, ಚಿನ್ನಾಭರಣ ಮಾಡುವವರು ನೀಡಿರುವ ಮಾಹಿತಿಗೂ ವ್ಯತ್ಯಾಸ ಕಂಡಬಂದಲ್ಲಿ ಈ ಬಗ್ಗೆ ಖರೀದಿದಾರರು ದೂರು ನೀಡಬಹುದು.

2021ರಲ್ಲಿ ಭಾರತದಲ್ಲಿ 611 ಟನ್ ಚಿನ್ನಾಭರಣ ವಹಿವಾಟು :

ಭಾರತವು ವಿಶ್ವದ ಅತಿದೊಡ್ಡ ಚಿನ್ನ ಬಳಕೆಯ ರಾಷ್ಟ್ರವಾಗಿದೆ. 2021ರಲ್ಲಿ ದೇಶವು 611 ಟನ್ ಚಿನ್ನಾಭರಣ ವಹಿವಾಟು ನಡೆಸಿದೆ. ಇನ್ನು ಚೀನಾವು 673 ಟನ್ ಚಿನ್ನವನ್ನು ಬಳಕೆ ಮಾಡಿದೆ. ಆದರೂ ಭಾರತವು ಚಿನ್ನದ ವಹಿವಾಟು ಮತ್ತು ಬಳಕೆಯಲ್ಲಿ ವಿಶ್ವದ ಇತರ ಮಾರುಕಟ್ಟೆಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ವಿಶ್ವ ಚಿನ್ನ ಪರಿಷತ್ತು ಜನವರಿ 19ರಂದು ಬಿಡುಗಡೆ ಮಾಡಿದ ಆಭರಣ ವ್ಯಾಪಾರ ಮತ್ತು ಬೇಡಿಕೆ ಕುರಿತ ವರದಿಯಲ್ಲಿ ತಿಳಿಸಿದೆ. ಪರಿಸ್ಥಿತಿ ಹೀಗಿರುವಾಗ ದೇಶದ ಚಿನ್ನದ ಗ್ರಾಹಕರ ಹಿತ ಕಾಯುವ ದೃಷ್ಟಿಯಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಎಚ್ ಯುಐಡಿ ಕೋಡ್ ಚಿನ್ನಾಭರಣಗಳಿಗೆ ಅಳವಡಿಸುವುದನ್ನು ಖಡ್ಡಾಯಗೊಳಿಸಿದೆ.

ಎಚ್ ಯುಐಡಿ ಹಾಲ್ ಮಾರ್ಕಿಂಗ್ ನೋಂದಣಿ ಆಟೊಮೇಟಿಕ್ :

ಎಚ್​ಯುಐಡಿ ಆಧಾರಿತ ಹಾಲ್​​ಮಾರ್ಕಿಂಗ್ ಆಭರಣಗಳ ನೋಂದಣಿಯು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿರುತ್ತದೆ. ಇದು ಹಾಲ್​​ಮಾರ್ಕ್ ಮಾಡಿದ ಆಭರಣಗಳ ಶುದ್ಧತೆ ಖಾತ್ರಿಪಡಿಸುವ ಮತ್ತು ಯಾವುದೇ ಮೋಸವನ್ನು ಪರಿಶೀಲಿಸುವ ಗುರಿ ಹೊಂದಿದೆ. ಡೇಟಾ ಗೌಪ್ಯತೆ ಕಾಪಾಡಲಾಗುತ್ತದೆ. ಅಲ್ಲದೆ ಪ್ರಮುಖ ಸುರಕ್ಷಿತ ವ್ಯವಸ್ಥೆಯಾಗಿದೆ.

ಕೇಂದ್ರ ಸರ್ಕಾರವು ಈಗಾಗಲೇ 2021ರ ಜೂ.16 ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮಾರಾಟಕ್ಕೆ ಬಿಐಎಸ್ ಹಾಲ್​​ಮಾರ್ಕ್ ಕಡ್ಡಾಯಗೊಳಿಸಿದ್ದು, ಅವುಗಳ ಚಿಹ್ನೆಗಳನ್ನು ಪರಿಷ್ಕರಿಸಿದೆ. ಈಗಿನ ಪರಿಷ್ಕೃತ ಚಿಹ್ನೆಗಳೆಂದರೆ ಬಿಐಎಸ್ ಲಾಂಛನ, ಚಿನ್ನದ ಶುದ್ಧತೆ ಮತ್ತು ಅದರ ಉತ್ತಮತೆಯ ಗ್ರೇಡ್ ಹಾಗೂ 6 ಅಂಕಿಯ ಎಚ್​ಯುಐಡಿ ಕೋಡ್. ಇಷ್ಟು ವಿಷಯಗಳು ಪ್ರತಿಯೊಂದು ಚಿನ್ನದ ಆಭರಣಗಳ ಮೇಲಿರಬೇಕು.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Karnataka Assembly Election 2023 | ವಿಧಾನಸಭಾ ಚುನಾವಣೆ ಹಿನ್ನಲೆ : ನಗರ ಜಿಲ್ಲಾ ವ್ಯಾಪ್ತಿಯಲ್ಲಿ 3 ರೌಡಿಗಳು ಜೈಲಿಗೆ, 10 ಮಂದಿಗೆ ನೋಟಿಸ್

Next Post

Lokayukta Complaint | “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಗಣ್ಯರ ಆತಿಥ್ಯಕ್ಕಾಗಿ 200 ಕೋಟಿ ರೂ. ಲೂಟಿ ” : ಲೋಕಾಯುಕ್ತಕ್ಕೆ ದೂರು

Next Post
ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚರ ಕುರಿತು ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್.

Lokayukta Complaint | “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಗಣ್ಯರ ಆತಿಥ್ಯಕ್ಕಾಗಿ 200 ಕೋಟಿ ರೂ. ಲೂಟಿ ” : ಲೋಕಾಯುಕ್ತಕ್ಕೆ ದೂರು

ರಾಜ್ಯದಲ್ಲಿ ಕಂಡು ಬಂದಿರುವ ಎಚ್3ಎನ್2 ವೈರಸ್ ಕುರಿತಂತೆ ಸೋಮವಾರ ಬೆಂಗಳೂರಿನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ  ಆಯುಕ್ತರಾದ ಡಿ.ರಂದೀಪ್ ಕೂಡ ಜೊತೆಗಿದ್ದರು.

Health News | H3N2 ವೈರಸ್‌ ಸೋಂಕು : ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ - ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟನೆ

Please login to join discussion

Like Us on Facebook

Follow Us on Twitter

Recent News

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026

BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

November 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d