“ವೃಂದ ಮತ್ತು ನೇಮಕಾತಿ ನಿಯಮ” ಗಾಳಿಗೆ ತೂರಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ : ಎನ್.ಆರ್. ರಮೇಶ್ ಗಂಭೀರ ಆರೋಪ
ಬೆಂಗಳೂರು, (www.bengaluruwire.com) :“ನೀರಾವರಿ ಇಲಾಖೆ” ಯಿಂದ ಪಾಲಿಕೆಗೆ ನಿಯೋಜನೆಗೊಂಡ ಪ್ರಭಾರಿ ಸಹಾಯಕ ಎಂಜನಿಯರ್ ಅಶೋಕ್ ಬಾಗಿ ಅವರನ್ನು “ವೃಂದ ಮತ್ತು ನೇಮಕಾತಿ ನಿಯಮ” ಗಳಿಗೆ ವಿರುದ್ಧವಾಗಿ, ಬೃಹತ್ ...























