Wild Life News | ಬೆಂಗಳೂರಿನಲ್ಲಿ ಅಪರೂಪದ ಚಿಪ್ಪುಹಂದಿ ಪ್ರತ್ಯಕ್ಷ !!
ಬೆಂಗಳೂರು, (www.bengaluruwire.com) :ಅಪರೂಪದ ನಶಿಸಿಹೋಗುತ್ತಿರುವ ಪ್ರಭೇದದ (Indian pangolin) ಚಿಪ್ಪುಹಂದಿಯನ್ನು ಬೆಂಗಳೂರು ನಗರದಲ್ಲಿ ಬುಧವಾರ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಕಾರ್ಯಕರ್ತರು ಸಂರಕ್ಷರಣೆ ಮಾಡಿದ್ದಾರೆ. ತುಮಕೂರು ರಸ್ತೆ ...























